fbpx
ಮನೋರಂಜನೆ

ದರ್ಶನ್ ಅಭಿಮಾನಿಗಳಿಗೆ ನಾಳೆ ಡಬ್ಬಲ್ ಧಮಾಕ: ತಾರಕ್ ಚಿತ್ರದೊಂದಿಗೆ ಕುರುಕ್ಷೇತ್ರ ಚಿತ್ರದ ಟ್ರೈಲರ್ ಕೂಡ ರಿಲೀಸ್

ದರ್ಶನ್ ಅಭಿಮಾನಿಗಳಿಗೆ ನಾಳೆ ಡಬ್ಬಲ್ ಧಮಾಕ: ತಾರಕ್ ಚಿತ್ರದೊಂದಿಗೆ ಕುರುಕ್ಷೇತ್ರ ಚಿತ್ರದ ಟ್ರೈಲರ್ ಕೂಡ ರಿಲೀಸ್

 

 

ದರ್ಶನ್ ಅಭಿಮಾನಿಗಳಿಗೆ ನಾಳೆ ಡಬ್ಬಲ್ ಧಮಾಕ: ತಾರಕ್ ಚಿತ್ರದೊಂದಿಗೆ ಕುರುಕ್ಷೇತ್ರ ಚಿತ್ರದ ಟ್ರೈಲರ್ ಕೂಡ ರಿಲೀಸ್..!ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಮಿಲನ ಪ್ರಕಾಶ್ ನಿರ್ದೇಶನದ ಬಹುನಿರೀಕ್ಷಿತ ‘ತಾರಕ್’ ಚಿತ್ರ ದಸರಾ ಹಬ್ಬದ ಪ್ರಯುಕ್ತ ನಾಳೆ ಬಿಡುಗಡೆಗೊಳ್ಳುತ್ತಿದೆ. ಈಗಾಗಲೇ ಟ್ರೈಲರ್ ಟೀಸರ್ ಗಳು ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ದರ್ಶನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.. ಹೀಗಿರುವಾಗ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ, ಏನು ಅಂದ್ರ ಮುಂದೆ ಓದಿ..

 

 

‘ತಾರಕ್’ ಚಿತ್ರವನ್ನು ನೋಡಲು ಹೋಗುವ ಪ್ರೇಕ್ಷಕರು ಕುರುಕ್ಷೇತ್ರ ಚಿತ್ರದ ಟ್ರೈಲರ್ ಅನ್ನು ನೋಡಬಹುದು. ವಿರಾಮದ ವೇಳೆಯಲ್ಲಿ ಕುರುಕ್ಷೇತ್ರ ಚಿತ್ರದ ಟ್ರೈಲರ್ ಅನ್ನು ಪ್ರದರ್ಶಿಸಲು ಕುರುಕ್ಷೇತ್ರ ಚಿತ್ರತಂಡ ನಿರ್ಧರಿಸಿದೆ. ಎಂದು ಮೂಲಗಳಿಂದ ತಿಳಿದು ಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top