fbpx
ದೇವರು

ಸುಬ್ರಹ್ಮಣ್ಯ ಸ್ವಾಮಿಗೆ ಹೇಗೆ ಪೂಜೆ ಮಾಡಿದರೆ ನಿಮ್ಮ ಮನಸ್ಸಿನ ಆಸೆ ಈಡೇರುವುದು.

ಸುಬ್ರಹ್ಮಣ್ಯ ಸ್ವಾಮಿಗೆ ಹೇಗೆ ಪೂಜೆ ಮಾಡಿದರೆ ನಿಮ್ಮ ಇಷ್ಟಾರ್ಥ ಈಡೇರುವುದು.

ಪ್ರತಿ ತಿಂಗಳು ಶುಕ್ಲ ಪಕ್ಷದ ಷಷ್ಠಿಯ ದಿನವನ್ನು ಕಾರ್ತಿಕೇಯ,ಸುಬ್ರಹ್ಮಣ್ಯ ಸ್ವಾಮಿಗೆ ಅರ್ಪಿಸಲಾಗುತ್ತದೆ.ಈ ದಿನವನ್ನು ಸ್ಕಂದ ಷಷ್ಠಿ ಎಂಬುದಾಗಿ ಕರೆಯಲಾಗುತ್ತದೆ.ಈ ದಿನದಂದು ಸುಬ್ರಹ್ಮಣ್ಯ ಸ್ವಾಮಿಯ ಭಕ್ತರು ಪೂಜೆಗಳನ್ನು ಮಾಡಿ,ವ್ರತವನ್ನು ಕೈಗೊಳ್ಳುತ್ತಾರೆ.ಸ್ಕಂದ ಸ್ವಾಮಿಯು ಶಿವ ಪರಮಾತ್ಮ ಮತ್ತು ಪಾರ್ವತಿ ದೇವಿಯ ಪುತ್ರನಾಗಿದ್ದು ಗಣೇಶನ ಸಹೋದರನು ಸಹ ಹೌದು.ಭಾರತದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಗಣಪತಿ ಮತ್ತು ಸುಬ್ರಹ್ಮಣ್ಯನಲ್ಲಿ ಯಾರು ಹಿರಿಯವರು ಎಂಬುದಾಗಿ ಬೇರೆ ಬೇರೆ ಅಭಿಪ್ರಾಯಗಳಿವೆ.

 


ದಕ್ಷಿಣದಲ್ಲಿ ಗಣಪನನ್ನು ಹಿರಿಯವನು ಎಂದು ಪರಿಗಣಿಸಿದ್ದಾರೆ,ಉತ್ತರದಲ್ಲಿ ಸ್ಕಂದ ಸ್ವಾಮಿಯನ್ನು ಹಿರಿಯವನು ಎಂಬುದಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಕಾರ್ತಿಕೇಯನು ಅಪಾರ ಭಕ್ತ ವೃಂದವನ್ನು ಪಡೆದುಕೊಂಡಿದ್ದಾನೆ.ಅಂತೆಯೇ ಸ್ಕಂದನನ್ನು ಒಲಿಸಿಕೊಳ್ಳುವುದು ಸುಲಭವಾಗಿದ್ದು.ಭಕ್ತಿಯಿಂದ ಅವರನ್ನು ಮೆಚ್ಚಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದೆಂಬುದು ಭಕ್ತರ ಅಭಿಪ್ರಾಯವಾಗಿದೆ.
ಅಂತೂ ಸ್ಕಂದ ಷಷ್ಠಿಯ ಶುಭದಿನದಂದು ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹವನ್ನು ಪಡೆಯುವುದಕ್ಕಾಗಿ ನಾವು ಸುಬ್ರಹ್ಮಣ್ಯ ಸ್ತೋತ್ರವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.ಇದು ಹೆಚ್ಚು ಶಕ್ತಿಯುತ ಮಂತ್ರವೆನಿಸಿದ್ದು.ಇದನ್ನು ಧಾರ್ಮಿಕವಾಗಿ ಶ್ರದ್ದೆ ಭಕ್ತಿಗಳಿಂದ ಪಠಿಸಿದಲ್ಲಿ ನಿಮ್ಮ ಬಯಕೆಗಳನ್ನು ಈಡೇರಿಸಿಕೊಂಡು ಸ್ವಾಮಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬಹುದಾಗಿದೆ….

 

ಶ್ರೀ ಸುಬ್ರಹ್ಮಣ್ಯ ಅಷ್ಟಕಂ

1.ಹೇ ಸ್ವಾಮಿನಾಥ ಕರುಣಾಕರ ದೀನಬಂಧು,
ಶ್ರೀ ಪಾರ್ವತಿ ಸುತ ಮುಖ ಪಂಕಜಪದ್ಮ ಬಂಧು,
ಶ್ರೀ ಸದಿ ದೇವ ಗಣ ಪೂಜಿತ ಪಾದ ಪದ್ಮ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ.
2.ದೇವಾದಿ ದೇವ ಸುತ ,ದೇವಿ ಗಣಾಥಿ ನಾಥ,
ದೇವೇಂದ್ರ ವಂದ್ಯ ಮೃದು ಪಂಕಜಮಂಜುಪದ,
ದೇವರ್ಷಿ ನಾರದ ಮುನೀಂದ್ರ ಸುಗೀತ ಕೀರ್ತಿ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಭಂ.
3.ಕ್ರೌoಚ ಸುರೇಂದ್ರ ಪರಿಗಂಧನ ಶಕ್ತಿ ಶೂಲ,
ಚಾಪಥಿ ಶಸ್ತ್ರಾಸ್ತ್ರ ಪರಿ ಮಂಧಿತ ದಿವ್ಯಾಪಾಣೆ,
ಶ್ರೀ ಕುಂಡಲೀ ಸದೃತ ತುಂಡ ಸಿಕ್ಕೇಂದ್ರ ವಹಾ,
ವಲ್ಲೀಶ ನಾಥಮಮ್ ದೇಹಿ ಕರ್ವಾಲಂಬಂ.
4.ದೇವಾದಿ ದೇವ ರಾಧ ಮಂಡಲ ಮದ್ಯ ಮೇಥ್ಯ,
ದೇವೇಂದ್ರ ವೇದಾ ನಗಾರಾಂದೃದ ಚಾಪ ಹಸ್ತಾ,
ಸೂರಂ ನಿತ್ಯ ಸುದಾ ಕೋಟಿ ಬಿರ್ಯಾದಮನಾ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ.

 

 
5.ಹೀರಾಧಿ ರತ್ನವರ ಯುಕ್ತಿ ಕಿರೀಟ ಹರ್,
ಕೆಯೂರ ಕುಂಡಲ ಲಸಾತ್ ಕವಿಚಾಭಿರಾಮ,
ಹೇ ವೀರತಾರಕ ಜಯ ಅಮರ ಬೃಂದ ವಂದ್ಯ,
ವಲ್ಲೀಶನಾಥ ಮಮ ದೇಹಿ ಕರ್ವಾಲಂಬಂ.
6.ಪಂಚಾಕ್ಷರಾಧಿ ಮನು ಮಂತ್ರಿತ ಗಂಗತೋಯಿ,
ಪಂಚಾಮೃತಾಯ್ ಪ್ರದಿತೇಂದ್ರ ಮುಖಾರಿ ಮುನೀಂದ್ರಾಯಿ,
ಪಟ್ಟಾಭಿಷಿಕ್ತ ಮಗವತಾನ್ಯ ಸನಾಧ
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ.
7.ಶ್ರೀ ಕಾರ್ತಿಕೇಯ ಕರುಣಾಮೃತ ಪೂರ್ಣಾದೃಷ್ಟ್ರಾ,
ಕಾಮಾಧಿ ರೋಗ ಕಲುಷಿ ಕೃತಾದೃಷ್ಟ ಚಿತಂ,
ಸಿಕ್ವತು ಮಮವ್ ಕಾಲ ನಿಧಿ ಕೋಟಿ ಕಾಂತ,
ವಲ್ಲೀಶ ನಾಥ ಮಮ ದೇಹಿ ಕರ್ವಾಲಂಬಂ.
8.ಸುಬ್ರಹ್ಮಣ್ಯ ಅಷ್ಟಕಂ ಪುಣ್ಯಯೇ ಪದಾಂತಿ ದ್ವಿಜಿತೋಮ
ದಸರ್ವೇ ಮುಕ್ತಿ ಮಾಯಾಂತಿ ಸುಬ್ರಹ್ಮಣ್ಯ ಪ್ರಸಾದಿತಾ
ಸುಬ್ರಹ್ಮಣ್ಯ ಅಷ್ಟಕಂ ಇದಂ ಪ್ರಥಾರ್ ಉತಾಯಯ್ ಪದೀತ್,
ಕೋಟಿ ಜನ್ಮ ಕೃತಂ ಪಾಪಂ ತತಾಕ್ಷನಾದ್ ತಸ್ಯನಸ್ಯತಿ.
ಶ್ರೀ ಸುಬ್ರಹ್ಮಣ್ಯ ಅಷ್ಟಕಂ ಸಂಪೂರ್ಣo.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top