fbpx
ಆರೋಗ್ಯ

ಶರೀರದ ಈ ಭಾಗವನ್ನು ಜಗ್ಗದೆ ಇರುವಂತೆ ನೋಡಿಕೊಳ್ಳುವುದು ಹೇಗೆ ?

ಜಗ್ಗಿರುವ ಸ್ತನಗಳು ತನ್ನ ನೈಸರ್ಗಿಕ ಕಾಂತಿಯನ್ನು ವಯಸ್ಸಿನ ಜೊತೆ ಕಳೆದುಕೊಳ್ಳುವ ಒಂದು ನೈಸರ್ಗಿಕ ಪ್ರಕ್ರಿಯೆ, ಸ್ತನಗಳು ಬಿಗಿತವನ್ನು ಕಳೆದುಕೊಂಡು, ಮೆದುವಾಗತೊಡಗುತ್ತವೆ, ಸ್ತನ ಕ್ಯಾನ್ಸರ್ ಅಥವಾ ಕ್ಷಯ ರೀತಿಯ ಕಾಯಿಲೆಗಳು ಜೋಲುವ ಸ್ತನಗಳಿಗೆ ಕಾರಣವಾಗಬಹುದು.

1. ವ್ಯಾಯಾಮ

ಉತ್ತಮ ವ್ಯಾಯಾಮ ಅಭ್ಯಾಸಗಳು ,ದೇಹದ ಪುಶ್ ಅಪ್ ಗಳು ಹಾಗು ಇತರ ವ್ಯಾಯಾಮ ಅಭ್ಯಾಸಗಳು .

2. ಮಂಜುಗಡ್ಡೆ ಅಂಗಮರ್ದನ(ಐಸ್ ಮಸಾಜ್ )

ಐಸ್ ತುಂಡುಗಳನ್ನು ತೆಗೆದುಕೊಂಡು ಸ್ತನಗಳ ಸುತ್ತ ವೃತ್ತಾಕಾರದ ಚಲನೆಯೊಂದಿಗೆ ಮಸಾಜ್ ಮಾಡಬೇಕು
ನಂತರ ಟವೆಲ್ ನಲ್ಲಿ ಒರೆಸಿಕೊಂಡು ಸರಿಯಾದ ವಕ್ಷ ಕವಚವನ್ನು ಹಾಕಿಕೊಳ್ಳಬೇಕು.
ದಿನವೂ ಮೂರು ಬಾರಿ ಈ ಪ್ರಕ್ರಿಯೆಯನ್ನು ಮಾಡಬೇಕು .

3 .ಆಲಿವ್ ಎಣ್ಣೆ

ನಿಮ್ಮ ಅಂಗೈ ಮೇಲೆ ಆಲಿವ್ ಎಣ್ಣೆ ಹನಿಗಳನ್ನು ಹಾಕಿಕೊಂಡು ಕೈಗಳನ್ನು ಉಜ್ಜಿ ಆ ಎಣ್ಣೆಯನ್ನು ಸ್ತನಗಳ ಮೇಲೆ ನಿಮ್ಮ ಅಂಗೈನಿಂದ ಮೇಲ್ಮುಖವಾಗಿ ಉಜ್ಜಬೇಕು .
ಇದು ರಕ್ತದ ಪೂರೈಕೆಯನ್ನು ಹೆಚ್ಚಿಸಲು ಮತ್ತು ಜೀವಕೋಶಗಳ ದುರಸ್ತಿ ಕಾರ್ಯವನ್ನು ಮಾಡಲು ಪ್ರಯೋಜನಕಾರಿ 15 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಬೇಕು.
ವಾರಕ್ಕೆ ಕನಿಷ್ಠ 4 ಅಥವಾ 5 ಬಾರಿ ಅನುಸರಿಸಿ.

4. ಸೌತೆಕಾಯಿ ಮತ್ತು ಮೊಟ್ಟೆಯ ಲೋಳೆ

1 ಸಣ್ಣ ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿಕೊಂಡು ಒಂದು ಪಾತ್ರೆಯೊಳಗೆ ಹಾಕಿಕೊಳ್ಳಬೇಕು.
1 ಮೊಟ್ಟೆಯ ಲೋಳೆ ಮತ್ತು ಬೆಣ್ಣೆ ಅಥವಾ ಕ್ರೀಂ 1 ಟೀ ಚಮಚ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು
ನಿಮ್ಮ ಸ್ತನಗಳನ್ನು ಮೇಲೆ ಈ ಮಿಶ್ರಣವನ್ನು ಹಚ್ಚಿ 30 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಬೇಕು
ನಂತರ ತಣ್ಣೀರಿನಲ್ಲಿ ಚೆನ್ನಾಗಿ ತೊಳೆಯಿರಿ.
ವಾರಕ್ಕೊಮ್ಮೆ ಬಳಸಿದರೆ ಸ್ತನ ಅಂಗಾಂಶಗಳನ್ನು ಬಲಪಡಿಸಲು ಸಹಾಯಕ.

5 .ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗವನ್ನು ಸ್ತನಗಳ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಣ್ಣೀರಿನಲ್ಲಿ , ಸೌತೆಕಾಯಿ ಅಥವಾ ಈರುಳ್ಳಿ ರಸ ದಲ್ಲಿ ತೊಳೆಯಿರಿ.

6 .ಮೆಂತ್ಯ

ಮೆಂತ್ಯ ಪುಡಿ 1/4 ಕಪ್ ನೀರಿನಲ್ಲಿ ಮಿಶ್ರಣ ಮಾಡಿ ರುಬ್ಬಿ ಸ್ತನಗಳ ಮೇಲೆ ಈ ಪೇಸ್ಟ್ ಮಸಾಜ್ ಮಾಡಿ 5 ರಿಂದ 10 ನಿಮಿಷಗಳ ಕಾಲ ಅದನ್ನು ಬಿಟ್ಟು ನಂತರ ಬಿಸಿ ನೀರಿನಿಂದ ತೊಳೆಯಬೇಕು
ವಾರಕ್ಕೊಮ್ಮೆ ಅಥವಾ ಎರಡು ಬಾರಿ ಕ್ರಿಯೆ ಅನುಸರಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top