fbpx
ಮನೋರಂಜನೆ

ನಟ ದರ್ಶನ್ ಭರ್ಜರಿ ಹೀರೋ ‘ಧ್ರುವ ಸರ್ಜಾ’ ರ ಡೈಲಾಗ್ ಕೌಂಟರ್ ಬಗ್ಗೆ ಏನ್ ಹೇಳಿದ್ರು ಗೊತ್ತಾ ?

ನಟ ದರ್ಶನ್ ಭರ್ಜರಿ ಹೀರೋ ‘ಧ್ರುವ ಸರ್ಜಾ’ ರ ಡೈಲಾಗ್ ಕೌಂಟರ್ ಬಗ್ಗೆ ಏನ್ ಹೇಳಿದ್ರು ಗೊತ್ತಾ ?

ಇತ್ತೀಚೆಗೆ ನಡೆದ ಯುವ ದಸರಾ ಕಾರ್ಯಕ್ರಮದ ಕೊನೆಯ ದಿನದ ಅಂಗವಾಗಿ ನಟ ಆದಿತ್ಯ , ಸೃಜನ್ ಲೋಕೇಶ್ , ದರ್ಶನ್ ಮೈಸೂರಿಗೆ ಆಗಮಿಸಿದ್ದರು ,
ಆಗ ದರ್ಶನ್ ಅಲ್ಲಿದ್ದ ಅಭಿಮಾನಿಗಳನ್ನು ತಮ್ಮ ಡೈಲಾಗ್ ನಿಂದ ರಂಜಿಸಿದರು .

 

ಸ್ಟಾರ್ ವಾರ್ ಕುರಿತಾಗಿ ದರ್ಶನ್ ಹೇಳಿದ್ದು ಹೀಗೆ ..

ಕೊನೆಯ ಮಾತಾಗಿ ದರ್ಶನ್ ತಮ್ಮ ಮಾತನ್ನು ಮುಂದುವರಿಸಿ “ಇತ್ತೀಚೆಗೆ ಮಾಧ್ಯಮಗಳಲ್ಲಿ ಕೆಲವು ಕಾರ್ಯಕ್ರಮಗಳನ್ನು ನೋಡುತ್ತಿದ್ದೆ ಹೀರೋಗಳಿಗೆ ಇತರ ಹೀರೋಗಳು ಹೇಗೆ ಡೈಲಾಗ್ ಕೌಂಟರ್ ಕೊಡುತ್ತಾರೆ ಎಂಬುದಾಗಿ ಆ ಕಾರ್ಯಕ್ರಮವಿತ್ತು ,ಧ್ರುವ ಸರ್ಜಾರ ಭರ್ಜರಿ ಸಿನಿಮಾದ ಡೈಲಾಗ್ ಕೌಂಟರ್ ಎಂದು ವಿಶ್ಲೇಷಿಸಲಾಗಿತ್ತು .

 

 

ಅಸಲಿಗೆ ಯಾರೋ ಡೈಲಾಗ್ ರೈಟರ್ ಬರೆದಿರೋ ಸಂಭಾಷಣೆಯನ್ನು ನಾವು ಹೇಳುತ್ತೇವೆ ಅಥವಾ ಸಿನಿಮಾ ನಿರ್ದೇಶಕರು ತಮಗೆ ಹೇಗೆ ಬೇಕೋ ಹಾಗೆ ಡೈಲಾಗ್ ಗಳನ್ನೂ ನಮ್ಮಿಂದ ನಿರೀಕ್ಷೆ ಮಾಡಿರುತ್ತಾರೆ .

 

 

ನಾವು ಯಾರಿಗೂ ಕೌಂಟರ್ ಏಕೆ ಕೊಡಬೇಕು ಹೇಳಿ ? ಡೈಲಾಗ್ ಚೆನ್ನಾಗಿದ್ದರೆ ಹೇಳುತ್ತೇವೆ ಅಷ್ಟೇ , ನಾವು ಹೀರೋ ಗಳು ನಮ್ಮ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೇವೆ , ಎಲ್ಲರೂ ಅವರವರ ಹೊಟ್ಟೆ ಪಾಡು ನೋಡಿಕೊಂಡು ಹೋಗುತ್ತಿದ್ದೇವೆ ಅಷ್ಟೇ “. ಎಂದು ಹೇಳಿ ತಮ್ಮ ಮಾತನ್ನು ಮುಗಿಸಿದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top