fbpx
ದೇವರು

ಮನೆಯ ಬಾಗಿಲ ಹೊಸ್ತಿಲಿಗೆ ಅರಿಶಿಣ ಕುಂಕುಮ ಹಚ್ಚುವುದರ ವೈಜ್ಞಾನಿಕ ಕಾರಣ?

*ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದರಿಂದ ಮನೆಯ ಶುಚಿತ್ವವನ್ನು ಕಪಾಡಲು ಅಚ್ಚುತ್ತಾರೆ.

*ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಹಚ್ಚುವುದರಿಂದ ಮನೆಯಲ್ಲಿ ಲಕ್ಷ್ಮೀನೆಲೆಸುತ್ತಾಲೆ ಎಂಬ ವಾಡಿಕೆಇದೆ.

*ಮನೆಯ ಬಾಗಿಲ ಹೊಚ್ಚಿಲಿಗೆ ಅರಿಶಿಣ ಕುಂಕುಮ ಮನೆಯ ಒಳಗೆ ಕ್ರೀಮಿ ಕಿಟಗಳು ಬಾರದಂತೆ ತಡೆಗಟ್ಟಲು ಅಚ್ಚುತ್ತಾರೆ.

*ಮನೆಯ ಒಳಗೆ ಸೊಳ್ಳೆಗಳು ಬಾರದಂತೆ ತಡೆಗಟ್ಟುತ್ತದೆ.

*ಮನೆಯಲ್ಲಿರುವವರು ಕೆಲಸದ ನಿಮಿತ್ತ ಹೊರಗಡೆ ಹೊಗುವವರಿಗೆ ಒಳಿತಾಗಲಿ ಎಂದು ಅರಿಶಿಣ ಕುಂಕುಮ ಅಚ್ಚುತ್ತಾರೆ.

*ಮನೆಬಾಗಿಲು ಸುಂದರವಾಗಿ ಕಾಣಲು ಅರಿಶಿಣ, ಕುಂಕುಮ ಜೋತೆಗೆ ವಿಭೂತಿಯನ್ನು ಅಚ್ಚುತ್ತಾರೆ.

*ಮನೆಯವರಿಗೆ ಯಾವುದೇ ರೀತಿಯ ನಕಾರಾತ್ತಕ ಚಿಂತನೆಗಳು ಬಾರದಂತೆ ಹಾಗೂ ಪಾಸಿಟಿವ್ ವೈಬ್ರೇಶನ್ ಉಂಟಾಗಲು ಕಾರಣವಾಗುತ್ತದೆ

*ಮನೆಯ ಹೆಣ್ಣು ಮಕ್ಕಳು ತಗ್ಗಿಬಗ್ಗಿ ನಡೆಯಲು ಹಾಗೂ ನಮ್ಮ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

* ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಅಚ್ಚುವುದರಿಂದ ಮನೆಯಲ್ಲಿರುವ ಯಜಮಾನರಿಗೆ ಅಯಸ್ಸು ಹೆಚ್ಚಾಗುತ್ತದೆ.

* ಮನೆಬಾಗಿಲಿಗೆ ಅರಿಶಿಣ ಮತ್ತು ಕುಂಕುಮ ಅಚ್ಚುವುದರಿಂದ ಮನೆಯಲ್ಲಿ ಆರೋಗ್ಯ ಆಯಸ್ಸು ನೆಮ್ಮದಿ ದೊರೆಯುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top