fbpx
ಮನೋರಂಜನೆ

‘ಲಕ್ಷ್ಮಿ ಬಾರಮ್ಮ’ ಸೀರಿಯಲ್ ಖ್ಯಾತಿಯ ಗೊಂಬೆಯ (ನೇಹಾ ಗೌಡ ) ಎಂಗೇಜ್ಮೆಂಟ್ !

‘ಲಕ್ಷ್ಮಿ ಬಾರಮ್ಮ’ ಸೀರಿಯಲ್ ನ ಗೊಂಬೆ ಯ ಎಂಗೇಜ್ಮೆಂಟ್ ನಡೀತು , ಹುಡುಗ ಯಾರು ಗೊತ್ತಾ ?

ಅಂತೂ ಇಂತೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್ ನ ಗೊಂಬೆಯ ಎಂಗೇಜ್ಮೆಂಟ್ ನಡೆದೇ ಹೋಯ್ತು , ಹುಡುಗನ ಹೆಸರು ಚಂದನ್ ,
ಆತ ಗೊಂಬೆ ಅಲಿಯಾಸ್ ನೇಹಾ ಗೌಡ ರವರ ಬಾಲ್ಯದ ಸ್ನೇಹಿತ , ನೇಹಾ ಗೌಡ ಆರನೇ ತರಗತಿ ಓದುವಾಗಲೇ ಇವರ ಮೇಲೆ ಕ್ರಶ್ ಆಗಿತ್ತಂತೆ

ಸತತ ೧೬ ವರ್ಷ ಪ್ರೀತಿಸಿದ ಈ ಜೋಡಿ ಮನೆಯವರ ಸಮ್ಮತಿ ಪಡೆದು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ .

ನಮ್ಮನೆ  ಹುಡುಗಿಯ ಹಾಗೆ ಇರುವ ಗೊಂಬೆ ಗೆ “ಆಲ್ ದಿ ಬೆಸ್ಟ್” ಹೇಳೋಣ

 

 

👇👇👇ಕೆಳಗಿನ ವಿಡಿಯೋ ನೋಡಿ 👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top