fbpx
ಮನೋರಂಜನೆ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಪ್ರಕಾರ ಸ್ಯಾಂಡಲ್ ವುಡ್ ನ ಈ ನಟ ತುಂಬಾ ಸ್ವಾರ್ಥಿ(ಸೆಲ್ಫಿಶ್)ಯಂತೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಪ್ರಕಾರ ಸ್ಯಾಂಡಲ್ ವುಡ್ ನ ಈ ನಟ ತುಂಬಾ ಸ್ವಾರ್ಥಿ(ಸೆಲ್ಫಿಶ್)ಯಂತೆ.

 

 

ತಮ್ಮ ಚಿತ್ರಗಳ ಮೂಲಕ ಯುವ ಜನರ ಮನಸ್ಸು ಗೆದ್ದಿರುವ ಕನ್ನಡಚಿತ್ರ ರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಯವರಿಗೆ ಸ್ಯಾಂಡಲ್ ವುಡ್ ನ ಈ ಸ್ಟಾರ್ ನಟನ ದಾರಿಯಲ್ಲಿ ಸಾಗೋ ಆಸೆಯಿದೆಯಂತೆ. ಆ ಸ್ಟಾರ್ ನಟ ಯಾರು ಗೊತ್ತಾ? ಮುಂದೆ ಓದಿ..

 

 

ಅಕುಲ್ ಬಾಲಾಜಿ ನಿರೂಪಕನಾಗಿ ನಡೆಸಿಕೊಡುವ ಕಲರ್ಸ್ ಸೂಪರ್ ವಾಹಿನಿಯ ‘ಸೂಪರ್ ಟಾಕ್ ಟೈಮ್’ ಅತಿ ಹೆಚ್ಚು ವಿವಾದಗಳನ್ನು ಉಂಟು ಮಾಡುವ ಈ ಕಾರ್ಯಕ್ರಮ ವಾಗಿಬಿಟ್ಟಿದೆ ಒಂದಲ್ಲ ಒಂದು ವಿವಾದದಲ್ಲಿ ಬಹಳ ಪ್ರಚಲಿತವಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಈ ವಾರ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ದಸರಾ ವಿಶೇಷವಾಗಿ ಆಗಮಿಸಿದರು.

 

 

ಸ್ವಲ್ಪ ಮೋಜು ಮಸ್ತಿ ಹರಟೆಗಳ ನಂತರ ಅಕುಲ್ ಬಾಲಾಜಿ ರ್ಯಾಫೈಡ್ ಫೇರ್ ರೌಂಡ್ ಅನ್ನು ಶುರು ಮಾಡಿದರು. ವಿವಾದಗಳಿಗೂ ರಕ್ಷಿತ್ ಶೆಟ್ಟಿಯವರಿಗೂ ಬಹಳ ದೂರ, ಹೀಗಿರುವಾಗ ಎಲ್ಲರು ಕಾಯುತ್ತಿದ್ದ ಪ್ರಶ್ನೆಗಳಿಗೆ ಬಹಳ ನಾಜೂಕಾಗಿಯೇ ಉತ್ತರ ಕೊಡಲು ಸಿದ್ದವಾದರು.

 

 

ರ್ಯಾಪಿಡ್ ಫೈರ್ ಸುತ್ತಿನಲ್ಲಿ ನಿರೂಪಕ ಅಕುಲ್ ರಕ್ಷಿತ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಸೆಲ್ಫಿಶ್ ಯಾರು ಎಂದು ಕೇಳಿದಾಗ ರಕ್ಷಿ ಅವರು “ನಾನೇ ” ಎಂದು ಹೇಳಿದ್ದಾರೆ. ಬೇರೆ ನಟರ ಹೆಸರುಗಳನ್ನು ತೆಗೆದುಕೊಂಡರೆ ವಿವಾದಗಳು ಉಂಟಾಗಬಹುದೆಂದು ಯಾವುದೇ ವಿವಾದಗಳಿಗೆ ಎಡೆ ಮಾಡಿಕೊಡದೇ ತಮ್ಮ ಹೆಸರನ್ನೇ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top