fbpx
ಸಮಾಚಾರ

‘ಚೆಲುವಿನ ಚಿತ್ತಾರ’ ಫಿಲಂ ನಲ್ಲಿ ನಟಿಸಿದ್ದ ‘ಬುಲ್ಲಿ (ಪಪ್ಪುಸಿ)’ ಇನ್ನಿಲ್ಲ ..

‘ಚೆಲುವಿನ ಚಿತ್ತಾರ’ ಫಿಲಂ ನಲ್ಲಿ ನಟಿಸಿದ್ದ ‘ಬುಲ್ಲಿ (ಪಪ್ಪುಸಿ)’ ಇನ್ನಿಲ್ಲ ..

 

 

46 ಚಿತ್ರಗಳಲ್ಲಿ ನಟಿಸಿದ್ದ ಚಿತ್ರ ನಟ ರಾಕೇಶ್ ರಾಜ್ ಇನ್ನಿಲ್ಲ .

 

 

‘ಚೆಲುವಿನ ಚಿತ್ತಾರ’ ಚಿತ್ರದಲ್ಲಿ ಬುಲ್ಲಿ ಪಾತ್ರದಲ್ಲಿ ಮಿಂಚಿದ್ದ ಬಾಲನಟ , ‘ಧೂಮಪಾನ’ ಚಿತ್ರದಲ್ಲಿ ನಾಯಕನಾಗಿ ಕೂಡ ಅಭಿನಯಿಸುತ್ತಿದ್ದರು ,
ರಾಜ್ಯದ ಜನತೆಗೆ ‘ಪಪ್ಪುಸಿ’ ಎಂದೇ ಖ್ಯಾತಿ ಯಾಗಿದ್ದ .

 

 

ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ , ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ .
ಇಂದು ಸಂಜೆ ಅಸುನೀಗಿದ್ದಾರೆ , ಈ ವಿಷಯ ಕೇಳಿ ಸ್ಯಾಂಡಲ್ ವುಡ್ ಮಂದಿ ಹಾಗು ಜನತೆ ಕಂಬನಿ ಮಿಡಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top