fbpx
ಸಮಾಚಾರ

ನಟ ದಿಗಂತ್ , ಪ್ರಣವ್ ದೇವರಾಜ್ ಸೇರಿ ಆರು ಮಂದಿಗೆ ಪೊಲೀಸ್ ನೋಟೀಸ್

ನಟ ದಿಗಂತ್ , ಪ್ರಣವ್ ದೇವರಾಜ್ ಸೇರಿ ಆರು ಮಂದಿಗೆ ಪೊಲೀಸ್ ನೋಟೀಸ್

 

ಮಾಜಿ ಸಂಸದ ಆದಿಕೇಶವುಲು ನಾಯ್ಡು ಮೊಮ್ಮಗ ವಿಷ್ಣು ಕಾರ್ ಕಳೆದ ವಾರ ನಗರದ ಸೌತ್ ಎಂಡ್ ಸರ್ಕಲ್ ನಲ್ಲಿಅಪಘಾತವಾಗಿತ್ತು , ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿ ವಿಷ್ಣು ಜೊತೆ  ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಹೆಸರು ಸಹ ಕೇಳಿಬಂದಿತ್ತು , ಆನಂತರ ಮಾಧ್ಯಮಗಳಲ್ಲಿ ಬಂದ ಸುದ್ದಿ ಸುಳ್ಳು ತಾವು ಗೋವಾ ದಲ್ಲಿ ಶೂಟಿನಲ್ಲಿ ಇರುವುದಾಗಿ ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡಿದ್ದರು .

click here to read [ಆಕ್ಸಿಡೆಂಟ್ ಆದ ಕಾರಲ್ಲಿ ನಾನಿರಲಿಲ್ಲ ಎಂದು ಸ್ಪಷ್ಟಿಕರಣ ನೀಡಿದ ಪ್ರಜ್ವಲ್ ದೇವರಾಜ್..!]

 

 

ಆದರೆ ಈಗ ದಿಗಂತ್,ಪ್ರಣವ್ , ಫಜಲ್ ಹೀಗೆ ಒಟ್ಟು ಆರು ಮಂದಿಗೆ ಜಯನಗರ ಪೊಲೀಸರು ನೋಟಿಸ್ ನೀಡಿದ್ದು ಮೂರು ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಪ್ರಣವ್ ದೇವರಾಜ್ ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ , ನಟ ದಿಗಂತ್ ತನಗೆ ನೋಟೀಸ್ ಬಂದರೆ ವಿಚಾರಣೆಗೆ ಹಾಜಾರಾಗುತ್ತೇನೆ ಎಂದು ತಿಳಿಸಿದ್ದಾರೆ

click here to read [ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಅಪಘಾತಕ್ಕೀಡಾದ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್]

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top