fbpx
ಕನ್ನಡ

ಕನ್ನಡಿಗರನ್ನು ಕನ್ನಡ ಮಾತಾಡಿದ್ದಕ್ಕೆ ಅವಮಾನಿಸಿದ ‘ಗೋ- ಏರ್’ ವಿಮಾನ ಯಾನ ಸಂಸ್ಥೆ ಕರ್ನಾಟಕದಲ್ಲಿ ಇರಬೇಕಿಲ್ಲ -ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕನ್ನಡವನ್ನು ಗೌರವಿಸದ ಗೋ- ಏರ್ ವಿಮಾನ ಯಾನ ಸಂಸ್ಥೆ ಕರ್ನಾಟಕದಲ್ಲಿ ಇರಬೇಕಿಲ್ಲ -ಕನ್ನಡ ಅಭಿವೃದ್ಧಿ ಪ್ರಾಧಿಕಾರ 

ಇತ್ತೀಚೆಗೆ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ಕೊಡೋದಿಲ್ಲ ಎಂದು ಗೋ- ಏರ್ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿ ಕನ್ನಡಿಗರೊಬ್ಬರನ್ನು  ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಅವಮಾನಿಸಿದ್ದರು

ಇದನ್ನು ಸಂಪೂರ್ಣವಾಗಿ ವಿರೋಧಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಪತ್ರದಲ್ಲಿ ಕನ್ನಡವನ್ನು ಗೌರವಿಸದ ಗೋ- ಏರ್ ವಿಮಾನ ಯಾನ ಸಂಸ್ಥೆ ಕರ್ನಾಟಕದಲ್ಲಿ ಇರಬೇಕಿಲ್ಲ , ಈ ಘಟನೆ ಇಲ್ಲಿನ ಕಂಪನಿಗಳು ನಡೆದುಕೊಳ್ಳುತ್ತಿರುವ ಧೋರಣೆ ಸಲ್ಲದು ಎಂದು ತಿಳಿಸಿದ್ದಾರೆ .

ಪತ್ರದ ಪ್ರತಿ ಓದಿ

 

 

 

 

 

 

 

ಇದರ ಸಂಪೂರ್ಣ ಮಾಹಿತಿಯನ್ನು ಓದಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ 

ಕನ್ನಡದಲ್ಲಿ ಮಾತನಾಡಿದ್ದಕ್ಕೆ ಟಿಕೆಟ್ ಕೊಡೋದಿಲ್ಲ ಎಂದು ಅವಮಾನಿಸಿದ ಬೆಂಗಳೂರಿನ ವಿಮಾನ ನಿಲ್ದಾಣದ ಸಿಬ್ಬಂದಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top