fbpx
ಸಮಾಚಾರ

ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜಕೀಯಕ್ಕೆ ಎಂಟ್ರಿ , ಉದಯವಾಗಲಿದೆ ಹೊಸ ಪಕ್ಷ !

ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ರಾಜಕೀಯಕ್ಕೆ ಎಂಟ್ರಿ , ಉದಯವಾಗಲಿದೆ ಹೊಸ ಪಕ್ಷ !

ಕೂಡ್ಲಿಗಿ ಉಪ ವಿಭಾಗದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ನವೆಂಬರ್ 1ರಂದು, ರಾಜ್ಯೋತ್ಸವ ದಿನ ತಮ್ಮ ಹೊಸ ಪಕ್ಷ ಶುರು ಮಾಡಲಿದ್ದಾರೆ , ಸಮಾನ ಮನಸ್ಕರ ಜತೆ ಸಮಾಲೋಚನೇ ನಡೆಸಿದ್ದೇನೆ ಆದರೆ ಯಾವ ಪಕ್ಷದ ಸಿದ್ಧಾಂತವು ನನ್ನ ಸಿದಾಂತಕ್ಕೆ ಅಷ್ಟಾಗಿ ಸರಿ ಹೊಂದಲಿಲ್ಲ ಹಾಗಾಗಿ ರಾಜಕೀಯ ಪಕ್ಷ ಕಟ್ಟುವುದಾಗಿ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ .

 

 

ಈ ಹಿಂದೆ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು, ಪೊಲೀಸ್ ಅಧಿಕಾರಿಯ ಹುದ್ದೆಗೇ ರಾಜಿನಾಮೆ ನೀಡಿದ್ದರು , ತಮ್ಮ ನೂತನ ರಾಜಕೀಯ ಪಕ್ಷದ ಹೆಸರು ಘೋಷಿಸುವುದಾಗಿ ಅನುಪಮಾ ಶೆಣೈ ತಿಳಿಸಿದ್ದಾರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 60 ಸ್ಥಾನ ಗೆಲ್ಲುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಪಕ್ಷದ ಚಿಹ್ನೆ ,ಹೆಸರು ಇತರ ಮಾಹಿತಿಯನ್ನು ಆದಷ್ಟು ಬೇಗ ತಿಳಿಸುವುದಾಗಿ ಹೇಳಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top