fbpx
ಸಮಾಚಾರ

ಆಕ್ಸಿಡೆಂಟ್ ಮಾಡಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ‘ಗೀತವಿಷ್ಣು’ ಸರೆಂಡರ್

 ಆಕ್ಸಿಡೆಂಟ್ ಮಾಡಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ‘ಗೀತವಿಷ್ಣು’  ಸರೆಂಡರ್

 

2017ರ ಸೆ.28ರಂದು ಮಾಜಿ ಸಂಸದ ಆದಿಕೇಶವುಲು ನಾಯ್ಡು ಮೊಮ್ಮಗ ವಿಷ್ಣು ಕಾರ್ ಕಳೆದ ವಾರ ನಗರದ ಸೌತ್ ಎಂಡ್ ಸರ್ಕಲ್ ನಲ್ಲಿಅಪಘಾತವಾಗಿತ್ತು , ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿ ವಿಷ್ಣು ಜೊತೆ  ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಹೆಸರು ಸಹ ಕೇಳಿಬಂದಿತ್ತು , ಆನಂತರ ಮಾಧ್ಯಮಗಳಲ್ಲಿ ಬಂದ ಸುದ್ದಿ ಸುಳ್ಳು ತಾವು ಗೋವಾ ದಲ್ಲಿ ಶೂಟಿನಲ್ಲಿ ಇರುವುದಾಗಿ ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡಿದ್ದರು .

 

 

ಗೀತಾವಿಷ್ಣು ಕಾರು ಸೌತ್ ಎಂಡ್ ಸರ್ಕಲ್ ಬಳಿ ಮಾರುತಿ ಓಮಿನಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಕಾರು ನಾಮಫಲಕಕ್ಕೆ ಗುದ್ದಿತ್ತು. ಅಪಘಾತದ ನಂತರ ಪರಾರಿಯಾಗಲು ಯತ್ನಿಸಿದ್ದ ಆತನನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು.

ಪೊಲೀಸರ ವಶದಲ್ಲಿದ್ದ ಗೀತಾವಿಷ್ಣು ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ

click here to read [ಆಕ್ಸಿಡೆಂಟ್ ಆದ ಕಾರಲ್ಲಿ ನಾನಿರಲಿಲ್ಲ ಎಂದು ಸ್ಪಷ್ಟಿಕರಣ ನೀಡಿದ ಪ್ರಜ್ವಲ್ ದೇವರಾಜ್..!]

 

 

ಆದರೆ ಈಗ ದಿಗಂತ್,ಪ್ರಣವ್ , ಫಜಲ್ ಹೀಗೆ ಒಟ್ಟು ಆರು ಮಂದಿಗೆ ಜಯನಗರ ಪೊಲೀಸರು ನೋಟಿಸ್ ನೀಡಿದ್ದರು

ಪ್ರಣವ್ ದೇವರಾಜ್ ಠಾಣೆಗೆ ಹೋಗಿ ಹೇಳಿಕೆ ನೀಡಿದ್ದರು  ಎಂದು ಮೂಲಗಳಿಂದ ತಿಳಿದು ಬಂದಿದೆ ,

 

 

ಚಿತ್ತೂರು ಮೂಲಕ ತಮಿಳುನಾಡಿಗೆ ತೆರಳಿದ್ದ ಗೀತವಿಷ್ಣು ಇಂದು ಜಯನಗರ ಪೊಲೀಸ್ ರ ಮುಂದೆ ಸರೆಂಡರ್ ಆಗಿದ್ದಾರೆ

 

click here to read [ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಅಪಘಾತಕ್ಕೀಡಾದ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್]

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top