fbpx
ಸಮಾಚಾರ

ಹೊಸ ಹುಡುಗರ ಕೈ ಹಿಡಿದ ಅಪ್ಪು, ಶ್ರೀ ಮುರಳಿ ಮತ್ತು ಕಿಚ್ಚ

ಹೊಸ ಹುಡುಗರ ಕೈ ಹಿಡಿದ ಅಪ್ಪು, ಶ್ರೀ ಮುರಳಿ ಮತ್ತು ಕಿಚ್ಚ

ನಾಯಕರಾಗಿ ಬಾಲಚಂದರ್ , ಗೋಕುಲ್ ದಾಸ್ ಅಭಿನಯಿಸಿರೋ ಮಹಾನುಭಾವರು ಚಿತ್ರಕ್ಕೆ ಅಪ್ಪು, ಶ್ರೀ ಮುರಳಿ ಟೈಟಲ್ ಸಾಂಗ್ ಹಾಡಿದ್ದಾರೆ.

 

ಕಿಚ್ಚ ಟ್ರೈಲರ್ ಲಾಂಚ್ ಮಾಡುವ ಮೂಲಕ ಹೊಸ ಹುಡುಗರ ತಂಡಕ್ಕೆ ಗುಡ್ ಲಕ್ ಹೇಳಿದ್ದಾರೆ

ಸಂದೀಪ್ ನಗಲಕರ್ ಸಿಂಧನೂರ್ ನಿರ್ದೇಶನವಿದೆ , ಹಿರಿತಲೆಗಳು ಹೊಸ ಹುಡುಗರಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಷಯ .

ಯೋಗರಾಜ್ ಭಟ್ ಹಾಡುಗಳು ಬರೆದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top