fbpx
ಸಮಾಚಾರ

ನಟ ‘ಪ್ರಕಾಶ್ ರೈ’ ಬಗ್ಗೆ ಪತ್ರಕರ್ತ ರವಿ ಬೆಳಗೆರೆ ಹೇಳಿದ್ದೇನು..?

ನಟ ‘ಪ್ರಕಾಶ್ ರೈ’ ಬಗ್ಗೆ ಪತ್ರಕರ್ತ ರವಿ ಬೆಳಗೆರೆ ಹೇಳಿದ್ದೇನು..?

 

 

 

ಖ್ಯಾತ ಬರಹಗಾರ, ಪತ್ರಕರ್ತ ಮತ್ತು ‘ಹಾಯ್ ಬೆಂಗಳೂರ್’ ವಾರ ಪತ್ರಿಕೆಯ ಸಂಪಾದಕರಾದ ರವಿ ಬೆಳಗೆರೆಯವರು ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ರವರ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ತೋಡಿಕೊಂಡಿದ್ದಾರೆ.

 

 

ಕಳೆದ ಜೂನ್ ನಲ್ಲಿ ರವಿಬೆಳೆಗೆರೆಯವರು ಅನಾರೋಗ್ಯಗೊಂಡು ಆಸ್ಪತ್ರೆಯ ಪಾಲಾಗಿದ್ದಾಗ ನಟ ಪ್ರಕಾಶ್ ರೈ ಯವರು ಬೆಳಗೆರೆಯನ್ನು ನೋಡಲು ಬಂದಿದ್ದರಂತೆ. ಪ್ರಕಾಶ್ ರೈ ತುಂಬಾ ಭಾವನಾತ್ಮಕ ಜೀವಿ ಹಾಗೆ ಹಾರ್ಡ್ ವರ್ಕಿಂಗ್ ಮನುಷ್ಯ ಎಂದು ಹೇಳಿದ್ದಾರೆ.

 

 

 

ರವಿ ಬೆಳಗೆರೆಯವರು ನಟ ಪ್ರಕಾಶ್ ರೈ ರವರ ಬಗ್ಗೆ ಆಡಿರುವ ಮಾತುಗಳನ್ನು ಈ ವಿಡಿಯೋದಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top