fbpx
ಸಮಾಚಾರ

ರಾಧಾ ಹಿರೇಗೌಡರ್ ಪಬ್ಲಿಕ್ ಟಿವಿಯನ್ನು ಬಿಡುತ್ತಿರುವ ಬಗ್ಗೆ ರವಿಬೆಳಗೆರೆ ಬಾಯ್ಬಿಟ್ಟ ಸತ್ಯ..!

ರಾಧಾ ಹಿರೇಗೌಡರ್ ಪಬ್ಲಿಕ್ ಟಿವಿಯನ್ನು ಬಿಡುತ್ತಿರುವ ಬಗ್ಗೆ ರವಿಬೆಳಗೆರೆ ಬಾಯ್ಬಿಟ್ಟ ಸತ್ಯ..!

 

 

ಇತ್ತೀಚಿಗೆ ಕನ್ನಡದ ಜನಪ್ರಿಯ ನ್ಯೂಸ್ ಪಬ್ಲಿಕ್ ಟಿವಿಯಲ್ಲಿ ಸುದ್ದಿ ವಾಚಕಿ ಮತ್ತು ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಧಾ ಹೀರೇಗೌಡರ್ ಪಬ್ಲಿಕ್ ಟಿವಿಗೆ ರಾಜೀನಾಮೆ ನೀಡಿ ಪೋಕಸ್ ಟಿವಿ ಎಂಬ ಹೊಸ ನ್ಯೂಸ್ ಚಾನಲ್’ನಲ್ಲಿ ಮೇನ್ ಹೆಡ್ ಆಗಿ ಕೆಲಸ ನಿರ್ವಹಿಸಲಿದ್ದಾರೆ ಅದಕ್ಕಾಗಿ ರಾಧಾರವರಿಗೆ ಬರೋಬ್ಬರಿ ಒಂದು ಲಕ್ಷ 90 ಸಾವಿರ ಸಂಬಳ ನೀಡಲಾಗುತ್ತೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.

 

 

ಈಗ ಹೆಸರಾಂತ ಪತ್ರಕರ್ತ, ಲೇಖಕ ರವಿಬೆಳೆಗೆರೆ ಯವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಮೊನ್ನೆ ಯಾರೋ ಒಬ್ರು ಹೆಣ್ಣು ಮಗಳ ಬಗ್ಗೆ ಹೇಳುದ್ರು, ಆಕೆ ಪಬಲಿಕ್ ಟಿವಿ ಬಿಟ್ಟು ಬೇರೆ ಟಿವಿ ಗೆ ಹೋಗ್ತಾರಂತೆ, ಯಾಕಂದ್ರೆ ಬೇರೆ ಟಿವಿಯಲ್ಲಿ ಸಂಬಳ ಜಾಸ್ತಿ ಕೊಡ್ತಾರಂತೆ ಎಷ್ಟು ಎಂದರೆ 1 ಲಕ್ಷದ 90 ಸಾವಿರ ಕೊಡ್ತಾರಂತೆ. ಆದರೆ ಆಷ್ಟು ಸಂಬಳ ಕೊಡೋದಕ್ಕೆ ಅಲ್ಲಿ ಆದಾಯ ಎಲ್ಲಿಂದ ಬರುತ್ತೆ,, ಈ ವಿಷಯ ಕೇಳಿ ನನಗೆ ಆಶ್ಚರ್ಯವಾಯ್ತು ” ಎಂದು ಹೇಳಿದ್ದಾರೆ.

 

ಈ ಬಗ್ಗೆ ರವಿ ಬೆಳೆಗೆರೆಯವರು ಹೇಳಿರುವ ವಿಡಿಯೋವನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top