ಹರ ಹರ ಕಾವೇರಿ ಮನೆ ಮನೆಯಲ್ಲೂ ಕಾಫಿ ರೀ….
ಕೊಡಗಿನ ಕುಲದೇವಿ ಕಾವೇರಿ ಮಾತೆಯ ತೀರ್ಥೋದ್ಭವದ ಸಂಧರ್ಭದಲ್ಲಿ ಕೊಡಗಿನ ಮೂಲನಿವಾಸಿಗಳೆಲ್ಲರೂ ತಲಕಾವೇರಿಗೆ ಬಂದು ಕಾವೇರಿಯಲ್ಲಿ ಮಿಂದು ಪಾವನರಾಗಬೇಕೆಂದೂ,
ಭಾರತದ ರಾಷ್ಟ್ರೀಯ ಪಾನೀಯ ಕಾಫಿಯನ್ನು ಪ್ರಪಂಚದಾದ್ಯಂತ ನೆಚ್ಚಿನ ಪಾನೀಯ ಮಾಡುವತ್ತ ಗಮನಹರಿಸಿ ಕಾಫಿಬೆಳೆಯನ್ನು ನಂಬಿರುವ ಕೊಡಗಿನ ಜನರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಗೊಳಿಸುವತ್ತ ಬೆಂಬಲ ನೀಡಬೇಕೆಂದು ಬೇಡುತ್ತೇವೆ.
ಹೆಚ್ಚು ಹೆಚ್ಚು ಮರಬೆಳೆಸಿ, ಪರಿಸರ ಉಳಿಸಿ,ಕಾವೇರಿಯ ಒಡಲು ತುಂಬಿಸಿ.
ಹೆಚ್ಚು ಹೆಚ್ಚು ಕಾಫಿ ಬೆಳೆಸಿ, ಕಾಫಿ ಕುಡಿಸಿ, ರೈತರ ಸಾಲ ತೀರಿಸಿ.
” ಹರ್ ಹರ್ ಕಾವೇರಿ, ಘರ್ ಘರ್ ಕಾಫಿ”
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
