fbpx
ಸಮಾಚಾರ

‘ಬಾಲಿವುಡ್’ ಮುಂದೆ ಕನ್ನಡ ಚಿತ್ರರಂಗವನ್ನು ಅಣುಕಿಸಿಲ್ಲ ಜಯರಾಮ್ ಕಾರ್ತಿಕ್ ಸ್ಪಷ್ಟನೆ.

‘ಬಾಲಿವುಡ್’ ಮುಂದೆ ಕನ್ನಡ ಚಿತ್ರರಂಗವನ್ನು ಅಣುಕಿಸಿಲ್ಲ ಜಯರಾಮ್ ಕಾರ್ತಿಕ್ ಸ್ಪಷ್ಟನೆ.

 

 

‘ಅಶ್ವಿನಿ ನಕ್ಷತ್ರ’ ಎನ್ನುವ ಕನ್ನಡ ಸೀರಿಯಲ್ ಒಂದರಲ್ಲಿ ನಾಯಕನಟನಾಗಿ ಅಭಿನಯಿಸಿ ಭಾರಿ ಜನ ಮನ್ನಣೆ ಗಳಿಸದ್ದ ಕಾರ್ತಿಕ್ ಜಯರಾಮ್ ಅವರು ಫೇಸ್ ಬುಕ್ ನಲ್ಲಿ ಅವರು ಪೋಸ್ಟ್ ಮಾಡಿದ ಆ ಒಂದು ಸ್ಟೇಟಸ್ ವಿವಾದಕ್ಕೆ ಕಾರಣವಾಗಿ ಕನ್ನಡಿಗರ ಕೋಪದ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು ಈಗ ಜೆಕೆ ಈ ವಿವಾದದ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ.

 

 

“ಧನ್ಯವಾದಗಳು ಬಾಲಿವುಡ್ ಇಂಡಸ್ಟ್ರಿ ರಾವಣನ ಪಾತ್ರವನ್ನು ಅಚ್ಚುಕಟ್ಟಾಗಿ ನಟಿಸಿದ ನಟರಲ್ಲಿ ಒಬ್ಬನನ್ನಾಗಿ ಆಯ್ಕೆ ಮಾಡಿದ್ದಕ್ಕೆ
ಸ್ಯಾಂಡಲ್ ವುಡ್ ಪೌರಾಣಿಕ ಪಾತ್ರ ಒಂದಕ್ಕೆ ನನ್ನನ್ನು ನಿರಾಕರಿಸಿತ್ತು
ಧನ್ಯವಾದಗಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಕ್ಕೆ
ನಾನು ಕೊಳದಲ್ಲಿ ಈಜುವ ಬದಲು ಸಮುದ್ರದಲ್ಲಿ ಈಜಲು ಇಷ್ಟಪಡುತ್ತೇನೆ

ನಿಮ್ಮ ಪ್ರೀತಿಯ
ಓಂ ಸಾಯಿ ರಾಮ್
ಹರ ಹರ ಮಹದೇವ್ ” ಎಂದು ಪೋಸ್ಟ್ ಮಾಡಿದ್ದರು.

 

 

ಜಯರಾಮ್ ಕಾರ್ತಿಕ್ ಅವರು “ನಾನು ಕನ್ನಡ ಚಿತ್ರರಂಗವನ್ನು ಬಾವಿ ಬಾಲಿವುಡ್ ನ ಸಮುದ್ರ ಎಂದು ಹೇಳಿಲ್ಲ ನಾನು ನನ್ನ ಕಷ್ಟಗಳನ್ನು ಬಾಯಿಗೆ ಹೋಲಿಸಿ ನನ್ನ ಕಷ್ಟಗಳನ್ನು ಎದುರಿಸಲು ಅಂದರೆ ಸಮುದ್ರದಲ್ಲಿ ಈಜಲು ಇಷ್ಟ ಪಡುತ್ತೇನೆ..ಬಾಲಿವುಡ್ ಗಿಂತಲೂ ಕನ್ನಡ ಚಿತ್ರಗಳಲ್ಲಿ ನಟಿಸಲು ನನಗೆ ಆಸೆ ಹಾಗಾಗಿ ಬಾಲಿವುಡ್ ನಲ್ಲಿ ಆಫ಼ರ್ ಗಳು ಬಂದರೂ ಕನ್ನಡ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದೇನೆ ” ಎಂದು ಸ್ಪಷ್ಟನೆ ನೀಡಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top