ಮಾಹಿತಿ

ಬಟ್ಟೆ ಪಿನ್ ಬರಿ ಬಟ್ಟೆ ಒಣಗಿಹಾಕೋಕೆ ಮಾತ್ರ ಅಲ್ಲ ನಮ್ಮ ಆರೋಗ್ಯಕ್ಕೂ ತುಂಬ ಒಳ್ಳೇದು ಹೇಗೆ ಅಂತ ಓದಿ !

ಬಟ್ಟೆ ಪಿನ್ ಬರಿ ಬಟ್ಟೆ ಒಣಗಿಹಾಕೋಕೆ ಮಾತ್ರ ಅಲ್ಲ ನಮ್ಮ ಆರೋಗ್ಯಕ್ಕೂ ತುಂಬ ಒಳ್ಳೇದು ಹೇಗೆ ಅಂತ ಓದಿ !

ತುಂಬ ಒತ್ತಡದಿಂದ ಬಳಲುತ್ತಿದ್ದೀರಾ ?

ಹಾಗಾದ್ರೆ ಹೀಗೆ ಮಾಡಿ ನಿಮ್ಮ ಕಿವಿ ಒತ್ತಿಕೊಳ್ಳಿ ಅಯ್ಯೋ ತಮಾಷೆ ಅಲ್ಲ ನಿಜವಾಗ್ಲೂ ಕೆಲವು ನೋವುಗಳು ಒತ್ತಡ ನಿವಾರಣೆ ಮಾಡೋಕೆ ಬಹಳ ಒಳ್ಳೇದು

ಇದಕ್ಕೆ ರೆಫ್ಲೆಸ್ಯೊಲೊಜಿ (Reflexology ) ಅಂತ ಕರೀತಾರೆ ನಮ್ಮ ಕಿವಿಯ ಕೆಲವು ಬಿಂದುಗಳು ಬಹು ಮುಖ್ಯ ಅಂಗಗಳನ್ನು ಒತ್ತಡದಿಂದ ದೂರ ಮಾಡಿ ನಮ್ಮ ನೋವುಗಳನ್ನು ದೂರ ಮಾಡುತ್ತೆ ಹಾಗಾದ್ರೆ ಯಾವ ಯಾವ ಅಂಗಗಳ ಮೇಲೆ ಪರಿಣಾಮ ಬೀರುತ್ತೆ ನೋಡೋಣ ಬನ್ನಿ.


ನಿಧಾನವಾಗಿ ಕಿವಿಯನ್ನು ಎಳೆಯಬೇಕು ಪ್ರತಿ ಒಂದು ಬಿಂದುವಿನಲ್ಲೂ ಸುಮಾರು 5 ಸೆಕೆಂಡ್ ಪ್ರಕ್ರಿಯೆ ಮುಂದುವರಿಸಬೇಕು.


ಅಥವಾ ಬಟ್ಟೆ ಪಿನ್ ತೆಗೆದು ಕೊಂಡು ಕಿವಿಗೆ ನೇತು ಹಾಕಬೇಕು ಈ ಕ್ರಿಯೆಯು ತಲೆ ನೋವು , ಹೊಟ್ಟೆ ಸಮಸ್ಯೆಗಳು , ಬೆನ್ನು ನೋವು , ಭುಜದ ನೋವು ಇನ್ನಿತರ ಸಮಸ್ಯೆಗಳನ್ನು ದೂರ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top