ಮಾಹಿತಿ

ನಮ್ಮ ಫೋನ್ ಗಳು ಕ್ಯಾಲ್ಕುಲೇಟರ್ ಗಳು ಎಷ್ಟು ನಾಜೂಕಾಗಿ ದಿನ ದಿನ ಬದ್ಲಾದ್ವು ಅಂತ ಕೇಳಿ ಇಂಟ್ರೆಸ್ಟಿಂಗ್ ಆಗಿದೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನಮ್ಮ ಫೋನ್ ಗಳು ಕ್ಯಾಲ್ಕುಲೇಟರ್ ಗಳು ಎಷ್ಟು ನಾಜೂಕಾಗಿ ದಿನ ದಿನ ಬದ್ಲಾದ್ವು ಅಂತ ಕೇಳಿ ಇಂಟ್ರೆಸ್ಟಿಂಗ್ ಆಗಿದೆ

ಹಿಂದಿನ್ ಕಾಲದಲ್ಲಿ ಬರ್ತಿದ್ದ ಕ್ಯಾಲ್ಕ್ಯುಲೇಟಾರ್ಗಳು ,ಫೋನ್ ಗಳು ಇವೆಲ್ಲಾ ಕೀ ಪ್ಯಾಡ್ ಗಳ ಮೇಲಿರೋ ಸಂಖ್ಯೆ ಕೆಳ್ಗಡೆಯಿಂದ ಶುರುವಾಗಿ ಮೇಲ್ಗಡೆ ಹೋಗ್ತಿತ್ತು ,
‘0 ‘ ನಂಬರ್ ಯಾವಾಗ್ಲೂ ಕೆಳಗಡೆ ಇರೋದು ಮತ್ತೆ ದೊಡ್ಡ ಗಾತ್ರದಲ್ಲಿ ಇರೋದು ಈ ಫೋನ್ ಕ್ಯಾಲ್ಕುಲೇಟರ್ ನೋಡಿರೋರು ತುಂಬಾ ಕಮ್ಮಿ .


ಹಳೆಯ ಸಿದ್ಧಾಂತಗಳ ಪ್ರಕಾರ ತುಂಬಾ ಬಳಸೊ ಸಂಖ್ಯೆಗಳು ಕೆಳಭಾಗದಲ್ಲಿರುತ್ತೆ ಅದಕ್ಕೆ .’0′ ಸಂಖ್ಯೆ ಕೆಳಭಾಗದಲ್ಲಿತ್ತು ಆಮೇಲೆ ನಮ್ಮ ಕಣ್ಣು ಕೈಗಳಿಗೆ ಬೇಕಾದ ಸಂಖ್ಯೆ ಕೆಳಗಡೆಯಿಂದ ಬೇಗ ಸಿಗ್ಲಿ ಅನ್ನೋ ಉದ್ದೇಶನೂ ಇತ್ತು ಕಣ್ಣುಗಳಿಗೆ ಸುಲಭವಾಗಿ ಗೋಚರವಾಗಬೇಕು ಮತ್ತು ಬೆರಳುಗಳಿಗೆ ಬೇಗ ಎಟಕಬೇಕು ಅನ್ನೋದು ಇವರ ಉದ್ದೇಶ ಆಗಿತ್ತು , ‘0 ‘ ಕೆಳಗೆ ಇದ್ದು ಆಮೇಲೆ 1-2-3 ಮುಂದಿನ ಸಾಲಲ್ಲಿ ಇದ್ದು ಅದರ ಮೇಲಿನ ಸಾಲಿನಲ್ಲಿ 4-5-6 ಸಂಖ್ಯೆಗಳಿದ್ವು.


ಆಮೇಲೆ ಬಂದ ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರ್ ಕೆಳಭಾಗದಲ್ಲಿ ‘0’, ಕೆಳಗಿನ ಎಡ ಮೂಲೆಯಲ್ಲಿ ‘1’ ಮತ್ತು ಮೇಲಿನ ಬಲ ಮೂಲೆಯಲ್ಲಿ ‘9’ ಇತ್ತಂತೆ ಇದನ್ನು ಕೂಡ ತುಂಬಾ ಮನೋಶಾಸ್ತ್ರದ ಆಧಾರದ ಮೇಲೆ ಡಿಸೈನ್ ಮಾಡಿದ್ರಂತೆ .

ಟಚ್-ಟೋನ್ ಫೋನ್ ಬರೋಕು ಮುಂಚೆ ಟೆಲಿ ಫೋನ್ ನಲ್ಲಿ ರೋಟರಿ ಫಲಕಗಳ ಅಸ್ತಿತ್ವದಲ್ಲಿದ್ವು ಆದ್ದರಿಂದ 1 ರಿಂದ 9 ರವರೆಗೆ ಸಂಖ್ಯೆ ಮೊದಲಿದ್ದು ಆಮೇಲೆ ‘0’ ಅಂಕಿ ಇರ್ತಾಇತ್ತು ,ಯಾವುದೇ ನಂಬರ್ ಡಯಲ್ ಮಾಡೋಕು ಮುಂಚೆ ಆ ನಂಬರ್ ಹತ್ರ ಇರೋ ರಂಧ್ರದಲ್ಲಿ ನಿಮ್ಮ ಬೆರಳನ್ನು ಸೇರಿಸಿ ಸ್ಪಿನ್ ಮಾಡಿ ಕರೆ ಮಾಡಬೇಕಿತ್ತು.

ಟಚ್-ಟೋನ್ ಕಂಡುಹಿಡಿಯಿದಾಗ, ವಿನ್ಯಾಸಕಾರರು ಕ್ಯಾಲ್ಕುಲೇಟರ್ ವಿನ್ಯಾಸ ಬಳಸದೆ ಡಿಸೈನ್ ಮತ್ತೆ ಚೇಂಜ್ ಮಾಡಿದ್ರು

ಎಷ್ಟೋ ಡಿಸೈನ್ ನೋಡಿದ್ಮೇಲೆ ಮೂರು-ಮೂರು-ಮೂರು ಮ್ಯಾಟ್ರಿಕ್ಸ್ನ ಡಿಸೈನ್ ಕಂಡು ಹಿಡಿದಿದ್ರು , ಕಣ್ಣಿಗೆ ಸುಲಭವಾಗಿ ಸಿಗ್ಬೇಕು ಅನ್ನೋದು ಇದರ ಗುರಿಯಾಗಿತ್ತು , ಈ ಮ್ಯಾಟ್ರಿಕ್ಸ್ ಡಿಸೈನ್ ತುಂಬಾ ಜನರ ಹತ್ರ ತೋರಿಸಿ ಅವರ ಅಭಿಪ್ರಾಯ ತಿಳ್ಕೊಂಡು ಆಮೇಲೆ ಅದೇ ಡಿಸೈನ್ ಬಳಸೋಕೆ ಶುರು ಮಾಡಿದ್ರು ಮತ್ತೆ ಇಲ್ಲಿವರ್ಗು ಅದೇ ಡಿಸೈನ್ ಬಳಸ್ತಾ ಇದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top