fbpx
ಭವಿಷ್ಯ

ಕಾರ್ತಿಕ ಮಾಸದಲ್ಲಿ ಈ ನಿಯಮಗಳನ್ನು ಪಾಲಿಸಿದರೆ ಹಣಕಾಸಿನ ತೊಂದರೆ, ಕೌಟುಂಬಿಕ ಕಲಹಗಳು ದೂರವಾಗಿ ನೆಮ್ಮದಿ ಉಂಟಾಗುತ್ತದೆ

ಕಾರ್ತಿಕ ಮಾಸದಲ್ಲಿ ಈ ನಿಯಮಗಳನ್ನು ಪಾಲಿಸಿದರೆ ಹಣಕಾಸಿನ ತೊಂದರೆಗಳು ದೂರವಾಗಿ ಧನಲಾಭ ಉಂಟಾಗುತ್ತದೆ

ನದಿಯ ಸಮೀಪದಲ್ಲಿ ಕಾರ್ತಿಕ ಸ್ನಾನ ಮಾಡಿದ ನಂತರ ದೀಪ ದಾನ ಮಾಡಬೇಕು.

 

 

ತುಳಸಿ ಪೂಜೆಯನ್ನು ಪ್ರತಿದಿನವೂ ತಪ್ಪದೇ ಬೆಳಗ್ಗೆ ಮತ್ತು ಸಂಜೆ ಮಾಡಬೇಕು.

 

 

ಕಾರ್ತಿಕ ಮಾಸದ ವ್ರತ ಮಾಡುವವರು ನೆಲದ ಮೇಲೆಯೇ ಒಂದು ತಿಂಗಳು ಪೂರ್ತಿ ಮಲಗಬೇಕು.

 

 

ಕಾರ್ತಿಕ ಮಾಸದಲ್ಲಿ ಒಂದು ಹೊತ್ತಿನ ಊಟ ಮಾಡಬೇಕು.ಅದು ರಾತ್ರಿಯ ಸಮಯದಲ್ಲಿ ಮಾತ್ರ ಅದಕ್ಕೆ ತಾರ  ಭೋಜನ ಎಂದು ಹೆಸರು.

 

 

ಕಾರ್ತಿಕ ಮಾಸದಲ್ಲಿ ಮನಸ್ಸನ್ನು ಶುದ್ದವಾಗಿ ಇಟ್ಟುಕೊಳ್ಳಬೇಕು ಯಾರಿಗೂ ಕೆಟ್ಟದ್ದನ್ನು ಮಾಡುವ ಉದ್ದೇಶವಾಗಲಿ ಯೋಚನೆಯಾಗಲಿ ಇರಬಾರದು ಒಳ್ಳೆಯದನ್ನೇ ಯೋಚಿಸಬೇಕು.

ಶ್ರೀ ಹರಿ ವಿಷ್ಣುವಿಗೆ ಮತ್ತು ಮಾತೇ ಮಹಾ ಲಕ್ಷ್ಮೀ ದೇವಿಗೆ ತಪ್ಪದೇ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಬೇಕು.

 

 

 

ಕಾರ್ತಿಕ ಮಾಸದಲ್ಲಿ ಭಗವಾನ್ ಧನ್ವಂತರಿಯನ್ನು ಅರಾಧಿಸಿ ಪೂಜಿಸಬೇಕು.

 

 

ನರಕ ಚತುರ್ದಶಿಯ ದಿನ ಮಾತ್ರವೇ ಇಡೀ ಶರೀರಕ್ಕೆ ಎಣ್ಣೆ ಲೇಪಿಸಿಕೊಂಡು ಸ್ನಾನ ಮಾಡಬೇಕು.

 

 

ಕಾರ್ತಿಕ ಮಾಸದಲ್ಲಿ ಚಂದ್ರ ಕೃತಿಕಾ ನಕ್ಷತ್ರದಲ್ಲಿ ಸೂರ್ಯ ವಿಶಾಖ ನಕ್ಷತ್ರದಲ್ಲಿ ಇರುವ ಸಮಯದಲ್ಲಿ ಪದ್ಮ ಯೋಗವು ಉಂಟಾಗುವುದು.ಆ ದಿನ   ನದಿಯಲ್ಲಿ ಸ್ನಾನ ಮಾಡಿದರೆ  ಒಳ್ಳೆಯದು, ಪುಣ್ಯ ಲಭಿಸುವುದು.

 

 

ಕಾರ್ತಿಕ ಮಾಸದಲ್ಲಿ ಮಾಡುವ ದಾನ ಮತ್ತು ಧರ್ಮಕ್ಕೆ ಬಹಳ ಮಹತ್ವ ಇದೆ.

ಎಲ್ಲರೂ ಈ ನಿಯಮಗಳನ್ನು ಪಾಲಿಸಿ ಕಾರ್ತಿಕ ಮಾಸದ ಲಾಭಗಳನ್ನು ಪಡೆಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top