fbpx
ಮನೋರಂಜನೆ

ಜಗ್ಗೇಶ್ ವಿರುದ್ಧ ಮತ್ತೆ ಕೆಂಡಾಮಂಡಲವಾದ ಉಪೇಂದ್ರ ಅಭಿಮಾನಿಗಳು..!

ಜಗ್ಗೇಶ್ ವಿರುದ್ಧ ಮತ್ತೆ ಕೆಂಡಾಮಂಡಲವಾದ ಉಪೇಂದ್ರ ಅಭಿಮಾನಿಗಳು..!

 

 

ಸದಾ ಒಂದಿಲ್ಲೊಂದು ವಿಷಯಗಳಿಂದ ಸುದ್ದಿಯಲ್ಲಿರುವ ನಟ ಜಗ್ಗೇಶ್ ಅವರ ಮೇಲೆ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಉಪ್ಪಿ2
ಚಿತ್ರ ಹಾಡಿಗೆ ಸಂಭಂದಿಸಿದಂತೆ ಟ್ವೀಟ್ ಮಾಡಿ ಉಪ್ಪಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದ ಜಗ್ಗೇಶ್ ಅವರ ಮೇಲೆ ಉಪ್ಪಿ ಅಭಿಮಾನಿಗಳು ಮತ್ತೊಮ್ಮೆ ಬೇಸರಗೊಂಡಿದ್ದಾರೆ.  ಅಷ್ಟಕ್ಕೂ ಉಪೇಂದ್ರ ಅಭಿಮಾನಿಗಳು ಜಗ್ಗೇಶ್ ಮೇಲೆ ಕೋಪಗೊಂಡಿರೋದ್ಯಾಕೆ?,ಉಪೇಂದ್ರ ಅಭಿಮಾನಿಗಳು ಬೇಸರಪಟ್ಟುಕೊಳ್ಳುವಂತಹ ಕೆಲಸವನ್ನ ಜಗ್ಗೇಶ್ ಏನ್ ಮಾಡಿದ್ದಾರೆ? ಮುಂದೆ ಓದಿ

 

 

ನಟಿ ಶ್ರುತಿಹಾಸನ್ ಅವರು “ಸದ್ಯಕ್ಕೆ ಕನ್ನಡ ಚಿತ್ರಗಳಲ್ಲಿ ನಟಿಸುವ ಯಾವ ಯೋಜನೆಗಳಿಲ್ಲ” ಎಂದು ಟ್ವೀಟ್ ಮಾಡಿದ್ದರು. ಶ್ರುತಿಹಾಸನ್ ಟ್ವೀಟ್ ಗೆ ಕೋಪಗೊಂಡ ಜಗ್ಗೇಶ್ ಶ್ರುತಿ ಹಾಸನ್ ಮೇಲೆ ನಟ ಜಗ್ಗೇಶ್ ಕಿಡಿಕಾರಿದ್ದರು.” ಕರ್ನಾಟಕದ ಕಾಲೇಜು ಹೆಣ್ಣುಮಕ್ಕಳ ರೂಪದ ಮುಂದೆ ಇವರೆಲ್ಲಾ ಕಾಲುಧೂಳು! ಬಣ್ಣ ತೆಗೆದು ಬಂದರೆ ನಮ್ಮಯುವಕರು ಮೈಲಿದೂರ ಓಡುತ್ತಾರೆ! ಕನ್ನಡಿಗರ ದುಡ್ಡುಬೇಕು ಕನ್ನಡ ಚಿತ್ರ ಬೇಡ್ವಂತೆ!” “ನಮ್ಮ ಕನ್ನಡದಲ್ಲಿ ನಾಯಕಿಯರಿಗೆ ಕೊರತೆಯೇ! ಇಂಥ ಮಾತು ಕೇಳಿ ಇವರ ಮನೆ ಮುಂದೆ ನಿಲ್ಲಲು ಕನ್ನಡ ನಿರ್ಮಾಪಕರು ಬಿಕ್ಷುಕರೆ! ನಮ್ಮವರಿಗೆ ಇನ್ನು ಬುಧ್ಧಿಬಂದಿಲ್ಲಾ! ಧೌರ್ಭಾಗ್ಯ.” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

 

 

ನಂತರ “ದಕ್ಷಿಣಭಾರತದಲ್ಲಿ ಬಲಿಷ್ಟವಾಗಿರೋದೆ ನಮ್ಮಕನ್ನಡಚಿತ್ರರಂಗ. ಪುನೀತ್, ಸುದೀಪ, ದರ್ಶನ್, ಯಶ್, ದೃವ, ,ಗಣೇಶ, ಚಿರು, ವಿಜಿ, ರುಚಿತ, ರಾಧಿಕ, ಹರಿಪ್ರಿಯ ಇನ್ನು ಅನೇಕರಿದ್ದಾರೆ,ಚಿಂತೆಏಕೆ!” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ಉಪೇಂದ್ರ ಹೆಸರನ್ನು ಜಗ್ಗೇಶ್ ಬಿಟ್ಟಿರುವುದರಿಂದ ಉಪ್ಪಿ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಬೇಸರಪಟ್ಟಿಕೋನು ಟ್ವಿಟ್ಟರ್ ಮೂಲಕವೇ ಜಗ್ಗೇಶ್ ಗೆ ಉತ್ತರಿಸಿದ್ದಾರೆ.

 

 

 

 

 

ಮೋಹನ್ ಎಂಬುವರು ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ

 

 

 

IRSSHETTY ಎಂಬುವರು ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ

 

 

 

ಉಪೇಂದ್ರ ಅವರ ಅಪ್ಪಟ ಅಭಿಮಾನಿಗಳು ಜಗ್ಗೇಶ್ ಟ್ವೀಟ್ ನ ವಿರೋಧಿಸಿ ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ.

 

 

 

ಉಪ್ಪಿ ಯನ್ನು ಮರೆತುಬಿಟ್ರಾ ಜಗ್ಗೇಶ್,, ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಸೇರಿಲ್ಲವೇ,,ಕನ್ನಡ ಚಿತ್ರಗಳಿಗೆ ಹೊರ ರಾಜ್ಯಗಳಲ್ಲೂ ಮಾರ್ಕೆಟ್ ಇದೆ ಅಂತ ತೋರಿಸಿಕೊಟ್ಟಿದ್ದೆ ಉಪೇಂದ್ರ ಅವ್ರು,,ನಮ್ ಉಪ್ಪಿ ಹೆಸರು ಹೇಳೋಕೂ ಯೋಗ್ಯತೆ ಇಲ್ಲ ನಿನಗೆ,,ಈ ಒಡೆದು ಆಳುವ ನೀತಿಯನ್ನು ನಿಲ್ಲಿಸಿ ಜಗ್ಗೇಶ್” ಇನ್ನೂ ಅನೇಕ ಟ್ವೀಟ್ ಗಳು ಜಗ್ಗೇಶ್ ಗೆ ಹರಿದು ಬಂದಿದೆ. ಅಲ್ಲದೆ ಆ ಟ್ವೀಟ್ ಅನ್ನು ಡಿಲೀಟ್ ಮಾಡಬೇಕೆಂದು ಉಪ್ಪಿ ಫ್ಯಾನ್ಸ್ ಜಗ್ಗೇಶ್ ಗೆ ಒತ್ತಾಯಿಸಿದ್ದಾರೆ.

 

ವೇಣುಗೋಪಾಲ್ ಎಂಬುವರು ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ.

 

 

 

 

 

ಗೋಕುಲ್ bk ಎಂಬುವರು ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ.

 

 

 

ಸಿದ್ದಾರ್ಥ ಎಂಬುವರು ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ.

 

 

 

 

ರಘು ಉಪ್ಪಿ ಎಂಬ ಉಪೇಂದ್ರ ರ ಅಪ್ಪಟ ಅಭಿಮಾನಿ ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ.

 

MG ಉಪ್ಪಿ ಎಂಬ ಉಪೇಂದ್ರ ರ ಅಪ್ಪಟ ಅಭಿಮಾನಿ ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ.

 

 

 

ಅಭಿಷೇಕ್ ನಾನು ಎಂಬ ಉಪೇಂದ್ರ ರ ಅಪ್ಪಟ ಅಭಿಮಾನಿ ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ.

 

 

 

 

ವೇಣುಗೋಪಾಲ್ ಎಂಬ ಉಪೇಂದ್ರರ ಅಪ್ಪಟ ಅಭಿಮಾನಿ ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ.

 

 

 

 

 

ನವೀನ ಕುಮಾರ್ ಎಂಬ ಉಪೇಂದ್ರ ಅಭಿಮಾನಿ ಜಗ್ಗೇಶ್ ಗೆ ಮಾಡಿರುವ ಟ್ವೀಟ್ ನೋಡಿ

 

 

 

ಇತ್ತೀಚಿಗೆ ರಾಜಕೀಯ ಪ್ರವೇಶ ಮಾಡಿದ್ದ ರಿಯಲ್ ಸ್ಟಾರ್ ಅವ್ರು ಈಗಲೂ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ,, ಈಗಲೂ ಕನ್ನಡದ ಟಾಪ್ ನಟರಲ್ಲಿ ಉಪೇಂದ್ರ ಅವರೂ ಕೂಡ ಒಬ್ಬರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ..ತಮ್ಮದೇ ಆದ ಅತಿದೊಡ್ಡ ಅಭಿಮಾನಿಬಳಗವನ್ನು ಹೊಂದಿರುವ ಉಪೇಂದ್ರ ಅವರನ್ನೂ ಸೇರಿಸಿದರೆ ಮಾತ್ರ ಕನ್ನಡ ಚಿತ್ರರಂಗ ಪೂರ್ಣವಾಗುತ್ತದೆ,,ಉಪೇಂದ್ರ ಅಥವಾ ಯಾವುದೇ ಕನ್ನಡ ನಟನನ್ನು ಹೊರತು ಪಡಿಸಿದರೆ ಕನ್ನಡ ಚಿತ್ರರಂಗ ಪೂರ್ಣವಾಗೋದಿಲ್ಲ..ಎಂದು ಉಪ್ಪಿ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ…

.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top