ಭವಿಷ್ಯ

ಶನಿಯ ರಾಶಿ ಮಾಡೋ ಈ ಪರಿವರ್ತನೆಯಿಂದ ಕುಂಭ ರಾಶಿಗೆ ಸಂಪೂರ್ಣ ಎರಡು ವರ್ಷಗಳ ಕಾಲ ಲಾಭನೋ ಲಾಭ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಶನಿಯ ರಾಶಿ ಪರಿವರ್ತನೆಯಿಂದ ಕುಂಭ ರಾಶಿಗೆ ಸಂಪೂರ್ಣವಾಗಿ ಎರಡು ವರ್ಷಗಳ ಕಾಲ ಸತತವಾಗಿ  ಲಾಭವಾಗುವುದು.

 

26 ನೇ ಅಕ್ಟೋಬರ್ 2017 ರಿಂದ ಜನವರಿ 2020 ರವರೆಗೆ ಶನಿ ಕುಂಭ ರಾಶಿಗೆ ಲಾಭವಾಗುವಂತೆ ಮಾಡುವನು. ಅದು ಅನೇಕ ರೀತಿಯಲ್ಲಿ ಲಾಭವಾಗುವಂತೆ ಮಾಡುವನು.

 

 

ಗ್ರಹಗಳ ರಾಜ ಶನೈಶ್ಚರ ದೇವನು ಅಂದರೆ ಶನಿ ಗ್ರಹವು    ರಾಶಿ ಪರಿವರ್ತನೆಯನ್ನು ಮಾಡುತ್ತಿದ್ದಾನೆ. ಇದೇ ಅಕ್ಟೋಬರ್ 26 ನೆಯ ತಾರೀಖಿನಂದು ಧನಸ್ಸು ರಾಶಿಗೆ ಶನಿಯು ಪ್ರವೇಶ ಮಾಡಲಿದ್ದಾನೆ. ಶನಿ ಗ್ರಹವು 2020 ರವರೆಗೆ  ಇದೇ ಸ್ಥಾನದಲ್ಲಿ  ಇರಲಿದ್ದು. ಇದರಿಂದ ಕುಂಭ ರಾಶಿಯವರಿಗೆ ಅನೇಕ ರೀತಿಗಳಲ್ಲಿ ಲಾಭವಾಗುವುದು . ಶನೈಶ್ಚರನ ಸ್ವಂತ ರಾಶಿ ಮಕರ ಮತ್ತು ಕುಂಭ ರಾಶಿ .ಶನಿಯು ಲಾಭಸ್ಥಾನದಲ್ಲಿ ಮತ್ತು ಲಾಭ ಭಾವದಲ್ಲಿ ಇರುವುದರಿಂದ ಕುಂಭ ರಾಶಿಯವರಿಗೆ ಅನೇಕ ರೀತಿಯಲ್ಲಿ ಎಲ್ಲವೂ ಲಾಭವೇ ಆಗುವುದು.

 

 

ಮೊದಲಿಗೆ 26 ನೇ ತಾರೀಖಿನಂದು ಜನವರಿ 2017ರಲ್ಲಿ ಧನಸ್ಸು ರಾಶಿಗೆ ಶನಿಯು  ಪ್ರವೇಶ ಮಾಡುವನು. ನಂತರ ಏಪ್ರಿಲ್  6 ನೇ ತಾರೀಖಿನಂದು  ಶನಿಯು ವಕ್ರೀಕಾರಕ  ನಾಗುವನು ಮತ್ತು ಇಪ್ಪತ್ತನೇ ತಾರೀಖಿನಂದು  ಜೂನ್ ತಿಂಗಳಿನಲ್ಲಿ  ಅತೀ ವಕ್ರಿಯಾಗಿ ವೃಶ್ಚಿಕ ರಾಶಿಗೆ ಹೋಗಿ ನಂತರ  26 ನೇ ತಾರೀಖಿನಂದು  ಆಗಸ್ಟ್ ತಿಂಗಳಿನಲ್ಲಿ ಮಾರ್ಗಿಯಾಗಿ 26 ನೇ ತಾರೀಖು  ಅಕ್ಟೋಬರ್ 2017 ರಂದು ಮತ್ತೆ ಪುನಃ ಧನಸ್ಸು ರಾಶಿಗೆ ಪ್ರವೇಶ ಮಾಡಲಿರುವುದರಿಂದ ಕುಂಭ ರಾಶಿಯವರಿಗೆ ಇದು ಲಾಭದ ಸಮಯವಾಗಿದೆ.

 

 

ಈ ರಾಶಿ ಪರಿವರ್ತನೆಯಿಂದ ಕುಂಭ ರಾಶಿಯವರಿಗೆ ಶನಿಯ ವಿಶೇಷ ಕೃಪೆ ದೊರೆಯುವುದು. ಕುಂಭ ಎಂದರೆ ಬಿಂದಿಗೆ ಎಂದರ್ಥ. ಬಿಂದಿಗೆಯಲ್ಲಿ ಶನಿಯು ಅಥವಾ ಶನೈಶ್ಚರ ದೇವನು ತನ್ನ ಸ್ವಂತ ರಾಶಿಯಾದ ಕುಂಭ ರಾಶಿಯವರಿಗೆ ಹಣ, ಚಿನ್ನ, ನಾಣ್ಯ ಎಲ್ಲವನ್ನೂ ತುಂಬಿಕೊಡುವನು ದೊಡ್ಡ ದೊಡ್ಡದಾಗಿ ಆರ್ಥಿಕವಾಗಿ ಲಾಭವಾಗುವುದು. ಹೊಸ ಕೆಲಸ ಕಾರ್ಯ ಪ್ರಾರಂಭ ಮಾಡುವಿರಿ. ಅನಿರೀಕ್ಷಿತವಾಗಿ ಧನ ಪ್ರಾಪ್ತಿಯಾಗುವುದು.

ಪ್ರತ್ಯೇಕ ರಾಶಿಯವರಿಗೂ ಕೂಡ ಅವರ ರಾಶಿಯ ಮತ್ತು  ಗ್ರಹದ ಅಧಿಪತಿಯ ಅನುಸಾರವಾಗಿ ಫಲಗಳು ದೊರೆಯುವುದು. ಬನ್ನಿ ಇಂದು  ಕುಂಭ ರಾಶಿಯವರ ಮೇಲೆ ಶನಿಗ್ರಹದ ಈ ರಾಶಿ ಪರಿವರ್ತನೆಯಿಂದ ಯಾವ ರೀತಿಯ ಫಲಗಳು ಸಿಗುವುವು ಎಂದು ತಿಳಿಯೋಣ….

 

 

ಕುಂಭ ರಾಶಿಯವರು ಧಾರ್ಮಿಕ ಕಾರ್ಯ ಮಾಡುವುದರಿಂದ ಲಾಭ ಸಿಗುವುದು.

 

ಇದರ ಜೊತೆಗೆ ಧ್ಯಾನ, ಯೋಗ, ಪೂಜೆ ,ಜಪ,  ತಪಸ್ಸುಗಳನ್ನು ಮಾಡುವುದರಿಂದ ಲಾಭವಾಗುವುದು.

ನಿಮ್ಮ ಒಡಹುಟ್ಟಿದ ಅಣ್ಣ ಅಂದರೆ ಸಹೋದರರಿಗೂ ಸಹ ಅಧಿಕ ಲಾಭವಾಗುವುದು.

ಜೀವನದಲ್ಲಿ  ಸುಖ, ಸಂಪತ್ತು, ಸಿರಿತನ, ಎಲ್ಲವೂ ವೃದ್ಧಿಯಾಗುವುದು ನಿಮ್ಮ ಬುದ್ಧಿ ಚಾತುರ್ಯದಿಂದ ಲಾಭವಾಗಲಿದೆ.

ವ್ಯವಸಾಯ ಕ್ಷೇತ್ರದಲ್ಲಿಯೂ ಸಹ ಲಾಭವಾಗುವುದು.

 

 

ನಿಮ್ಮ ಸ್ನೇಹಿತರು ಸಹ ಧಾರ್ಮಿಕ ಕಾರ್ಯಗಳನ್ನು  ಮಾಡುವುದರಿಂದಲೂ ಸಹ ನಿಮಗೆ ಲಾಭವಾಗುವುದು.

ಇಷ್ಟು ದಿನ ನಿಮ್ಮ ಬಳಿ ಹಣವನ್ನು ತೆಗೆದುಕೊಂಡವರು ಎಷ್ಟು ಕೇಳಿದರೂ ಕೊಡುತ್ತಿರಲಿಲ್ಲ ಆದರೆ ಈಗ ಆ ಹಣವೆಲ್ಲ ತಿರುಗಿ ಮರಳಿ ನಿಮ್ಮ ಬಳಿ ಬರುವುದು.

ಒಟ್ಟಾಗಿ ಹೇಳಬೇಕೆಂದರೆ ಎಲ್ಲ ರೀತಿಯಲ್ಲೂ ಶನೈಶ್ಚರನು ಕುಂಭ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭವನ್ನು ಹೊತ್ತು ತರುತ್ತಿದ್ದಾನೆ. ಒಂದು ರೀತಿಯಲ್ಲಿ ಲಾಟರಿ ಹೊಡೆದಂತೆಯೇ ಆಗುವುದು.

 

 

ಇವೆಲ್ಲವೂ ಆಗುತ್ತಿರುವುದು ಶನೈಶ್ಚರನ ಸ್ವಂತ ರಾಶಿಯಾದ ಕುಂಭ ರಾಶಿಯವರಿಗೆ.ಶನೈಶ್ಚರ ದೇವನ ಕೃಪಾಕಟಾಕ್ಷವೂ ಇದೆ 26 ನೆಯ  ಅಕ್ಟೋಬರ್‌ನಲ್ಲಿ  ಪ್ರಾರಂಭವಾಗಿ 2020 ಜನವರಿಯವರೆಗೆ ಇರಲಿದೆ .ಆದ್ದರಿಂದ ಕುಂಭ ರಾಶಿಯವರಿಗೆ ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸಲು ಎಲ್ಲರ ಸಹಕಾರ ದೊರೆಯುವುದು. ಆದ್ದರಿಂದ ಈ ಸಮಯವನ್ನು ಉಪಯೋಗಿಸಿಕೊಂಡು ನಿಮ್ಮ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top