ಮನೋರಂಜನೆ

ದರ್ಶನ್ ಕನ್ನಡದಲ್ಲಿ ಹೀರೋ ಆಗೋ ಮುಂಚೆ ತಮಿಳು ಚಿತ್ರದಲ್ಲಿ ನಟಿಸಿದ್ರು..! ದರ್ಶನ್ ಮಾಡಿದ್ದ ‘ಆ’ ತಮಿಳು ಚಿತ್ರ ಯಾವುದು ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದರ್ಶನ್ ಕನ್ನಡದಲ್ಲಿ ಹೀರೋ ಆಗೋ ಮುಂಚೆ ತಮಿಳು ಚಿತ್ರದಲ್ಲಿ ನಟಿಸಿದ್ರು..! ದರ್ಶನ್ ಮಾಡಿದ್ದ ‘ಆ’ ತಮಿಳು ಚಿತ್ರ ಯಾವುದು ಗೊತ್ತಾ?

 

 

ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗೆಗಿನ ಈ ವಿಷಯ ಅವರ ಎಷ್ಟೋ ಅಭಿಮಾನಿಗಳಿಗೆ ತಿಳಿದೇ ಇಲ್ಲ.. ಆ ವಿಷ್ಯ ಏನಪ್ಪಾ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಕನ್ನಡ ಚಿತ್ರರಂಗದಲ್ಲಿ ನಟನೆ ಆರಂಭ ಮಾಡೋ ಮುಂಚೆ ತಮಿಳು ಚಿತ್ರರಂಗದಲ್ಲಿ ನಟನೆ ಮಾಡಿದ್ದರು.,ಅಷ್ಟಕ್ಕೂ ದಾಸ ದರ್ಶನ್ ನಟಿಸಿದ್ದ ಆ ತಮಿಳು ಚಿತ್ರ ಯಾವುದು ಗೊತ್ತಾ? ಮುಂದೆ ಓದಿ..

 

 

ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಬರಲು ಹರಸಾಹಸ ಪಟ್ಟಿದ್ದಾರೆ ಲೈಟ್ ಬಾಯ್ ಆಗಿ ಕೆಲಸಮಾಡಿದ್ದಾರೆ, ಹಸುಗಳನ್ನು ಸಾಕಿ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಹಗಲು ರಾತ್ರಿ ದುಡಿದಿದ್ದಾರೆ.. ದರ್ಶನ್ ಹೀರೋ ಆಗುವ ಮೊದಲು ಕನ್ನಡ ಕೆಲವು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಪೋಷಕ ಪತ್ರಗಳನ್ನು ಮಾಡುತ್ತಿದ್ದರು.ಈ ಮಧ್ಯೆ ದರ್ಶನ್ ಅವರು ತಮಿಳು ಚಿತ್ರವೊಂದರಲ್ಲೂ ಕೂಡ ನಟಿಸಿದ್ದರು.ಈ ವಿಷಯ ಎಷ್ಟೋ ಜನಕ್ಕೆ ತಿಳಿದೇ ಇಲ್ಲ,, ಮುಂದೆ ಓದಿ

 

 

ದರ್ಶನ್ ಈ ಚಿತ್ರದಲ್ಲಿ ಪೊಲೀಸ್ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದ ನಾಲ್ಕು ಜನ ಹುಡುಗರಲ್ಲಿ ಒಬ್ಬ ಹುಡುಗನ ಪಾತ್ರವನ್ನು ಮಾಡಿದ್ದಾರೆ. ಅದು ಚಿಕ್ಕ ಪಾತ್ರ ಹೆಚ್ಚೇನೂ ಡೈಲಾಗ್ ಗಳೂ ಸಹ ಇಲ್ಲ ಆದರೆ ದರ್ಶನ್ ಈಗ ಸೂಪರ್ ಸ್ಟಾರ್ ಅಂದು ತಮಿಳ್ ಚಿತ್ರದಲ್ಲಿ ಸೆಡ್ ರೋಲ್ ಮಾಡಿದ್ದ ದರ್ಶನ್ ಇಂದು ಅದೇ ತಮಿಳು ತೆಲುಗು ಚಿತ್ರಗಳಿಗೆ ಸೆಡ್ಡು ಹೊಡೆಯುವಂತೆ ಬೆಳೆದು ನಿಂತಿದ್ದಾರೆ…

 

 

ತಮಿಳಿನ ವಲ್ಲರಸು ಚಿತ್ರಕ್ಕೂ ಮುಂಚೆ ದರ್ಶನ್ 1997 ರಲ್ಲಿ ಎಸ.ನಾರಾಯಣ್ ನಿರ್ದೇಶನ ಮಾಡಿದ್ದ ಮಹಾಭಾರತ ಎಂಬ ಚಿತ್ರದಲ್ಲಿ ಸಣ್ಣಪಾತ್ರವೊಂದನ್ನ ಮಾಡಿದ್ದರು. ಅದೇ ದರ್ಶನ್ ಅವರ ವೃತ್ತಿ ಬದುಕಿನ ಮೊದಲ ಚಿತ್ರವಾಗಿತ್ತು..ಸೆಡ್ ರೋಲ್ ಗಳನ್ನು ಮಾಡಿಕೊಂಡು ಈಗ ದೊಡ್ಡ ಸೂಪರ್ ಸ್ಟಾರ್ ಆಗಿ ಬೆಳೆದಿರುವ ದರ್ಶನ್ ಅವರ ಜೀವನದಲ್ಲಿ ಸಾಧನೆ ಮಾಡಿರುವ ರೀತಿ ನಿಜಕ್ಕೂ ಶ್ಲಾಘನೀಯ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top