fbpx
ಆರೋಗ್ಯ

ಎಷ್ಟೇ ತಿಂದ್ರು ಈ ರೋಗ ಲಕ್ಷಣಗಳು ನಿಮ್ಮನ್ನ ಕಾಡ್ತಿದ್ರೆ ‘ವಿಟಮಿನ್ ಡಿ’ ಕೊರತೇನೆ ಕಾರಣ ಇರ್ಬಹುದು ನೋಡ್ಕೊಳ್ಳಿ..

ಎಷ್ಟೇ ತಿಂದ್ರು ಈ ರೋಗ ಲಕ್ಷಣಗಳು ನಿಮ್ಮನ್ನ ಕಾಡ್ತಿದ್ರೆ ‘ವಿಟಮಿನ್ ಡಿ’ ಕೊರತೇನೆ ಕಾರಣ ಇರ್ಬಹುದು ನೋಡ್ಕೊಳ್ಳಿ..

ವಿಟಮಿನ್ ಡಿ ಕೊರತೆಯ ರೋಗಲಕ್ಷಣಗಳನ್ನು ಈ ರೀತಿ ಹೇಳಲಾಗುತ್ತದೆ ಅನಾರೋಗ್ಯ ಅಥವಾ ಪೌಷ್ಟಿಕಾಂಶದ ಕೊರತೆಯನ್ನು ಹೊಂದಿರುವ ಜನರು ವಿಟಮಿನ್ ಡಿ ಕೊರತೆಯ ಪರೀಕ್ಷೆಯನ್ನು ಮಾಡಿಕೊಳ್ಳಬೇಕು.

 

 

ವಿಟಮಿನ್ ಡಿ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದು ಸೋಂಕಿನ ವಿರುದ್ಧ ಹೋರಾಡುವ ಜವಾಬ್ದಾರಿ ಹೊಂದಿರುವ ಜೀವಕೋಶಗಳೊಂದಿಗೆ ನೇರವಾಗಿ ಸಂವಹಿಸುತ್ತದೆ

ವಿಟಮಿನ್ ಡಿ ಕೊರತೆಯ ಕೆಲವು ಲಕ್ಷಣಗಳು ಹೀಗಿವೆ :

ಆಸ್ಟಿಯೊಪೊರೋಸಿಸ್ ಮೂಳೆ ಮುರಿತ ಅಥವಾ ಮೂಳೆ ಸವೆತ ವಿಟಮಿನ್ ಡಿ ಕೊರತೆಯ ಪ್ರಮುಖ ಲಕ್ಷಣ

ಸ್ನಾಯು ದೌರ್ಬಲ್ಯ , ಸ್ನಾಯುವಿನ ಬಲ ಕುಗ್ಗುವಿಕೆ , ಗಾಯಗಳು ವಾಸಿಯಾಗುವುದಿಲ್ಲ.

ಆತಂಕ ಅಥವಾ ಖಿನ್ನತೆಯನ್ನು ಅನುಭವಿಸುತ್ತಿರುವುದು , ವಿಟಮಿನ್ ಡಿ ಕೊರತೆ ಹೊಂದಿರುವ ಜನರು ಈ ಮನಸ್ಥಿತಿಯನ್ನು ಹೊಂದಿರುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ.

ದೀರ್ಘಕಾಲದ ಮೂಳೆ, ಸ್ನಾಯು ನೋವು ಕೂಡ ವಿಟಮಿನ್ ಡಿ ಕೊರತೆಯನ್ನು ಸೂಚಿಸುತ್ತದೆ.

ಅಧಿಕ ಅಥವಾ ರಕ್ತದೊತ್ತಡ ಹೆಚ್ಚಾಗುವುದು , ಕಡಿಮೆ ರಕ್ತದ ಮಟ್ಟಗಳು ಆಯಾಸಕ್ಕೆ ಕಾರಣವಾಗಬಹುದು.

ಬಳಲಿಕೆ ಮತ್ತು ನಿದ್ರೆ ಹೆಚ್ಚಾಗಿ ಬರದೇ ಇರುವುದು .

ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು.

ಬಂಜೆತನಕ್ಕೂ ಕಾರಣವಾಗುತ್ತದೆ.

 

 

ಆದ್ದರಿಂದ ಸಾಕಷ್ಟು ಬಿಸಿಲಿನಲ್ಲಿ ತಿರುಗಾಡಿ ,
ಮೀನು ಅಥವಾ ಮೀನೆಣ್ಣೆ ಸೇವಿಸಿ
ಹೆಚ್ಚು ವಿಟಮಿನ್ ಡಿ ಇರುವ ಆಹಾರವನ್ನು ಸೇವನೆ ಮಾಡಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top