fbpx
ಸಮಾಚಾರ

ಹೆಣ್ಣಿನಿಂದ ಮೋದಿಗೆ ಗಂಡಾಂತರ – ಬ್ರಹ್ಮಾಂಡ ಭವಿಷ್ಯ 

ಹೆಣ್ಣಿನಿಂದ ಮೋದಿಗೆ ಗಂಡಾಂತರ – ಬ್ರಹ್ಮಾಂಡ ಭವಿಷ್ಯ 

ಇಂದು ಹಾಸನದ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಯಿತು ಅಲ್ಲೇ ಇದ್ದ ಶ್ರೀ ಶ್ರೀ ಶ್ರೀ ಬ್ರಹ್ಮಾಂಡ ಗುರೂಜಿ ರವರು ಪ್ರಧಾನಿ ಮೋದಿ ಅವರದು ವೃಶ್ಚಿಕ ರಾಶಿ ಅವ್ರ ಸ್ಥಾನದಲ್ಲಿರುವ ಶನಿ ಅಷ್ಟು ಒಳ್ಳೆ ಫಲ ನೀಡೋದಿಲ್ಲ , ಗುರು ತುಲಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಹೀಗಾಗಿ ಯಶಸ್ಸಿನ ಉತ್ತುಂಗದಲ್ಲಿರುವ ಟಾಪ್ ಸ್ಟಾರ್ಸ್ ಹಾಗು ರಾಜಕಾರಣಿಗೆ ಕೆಡುಕಾಗುತ್ತದೆ , ದೇವರ ಕೃಪೆಗೆ ಪಾತ್ರರಾಗಬೇಕು ಇಲ್ಲವಾದರೆ ಕಷ್ಟ ಎದುರಿಸುತ್ತಾರೆ , ಸಮಯ ಕೆಟ್ಟರೆ ಮೃತ್ಯು ಸಹ ಎದುರಾಗಬಹುದು ಎಂದು ಹೇಳಿದ್ದಾರೆ .

ತಮ್ಮ ಪತ್ನಿ ಹಾಗು ತಾಯಿಯಿಂದ ದೂರವಿರುವ ಮೋದಿಗೆ ಈಗಾಗಲೇ ಶುಕ್ರ ಸರಿಯಾಗಿ ಇಲ್ಲ , ಗುಜರಾತ್‌ನ ಮಹಿಳೆಯೊಬ್ಬಳ ಕಣ್ಣು ಬೀಳುತ್ತದೆ ಅದೇ ಮುಂದೆ ಕಂಟಕವಾಗಬಹುದು ಎಂದು ಹೇಳಿದ್ದಾರೆ .

ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ಮಾಮಿ ಅವರೇ ಕಿಂಗ್ ಮೇಕರ್ ಆಗುತ್ತಾರೆ , ದೇವೇಗೌಡರ ಮಾತು ಕೇಳಬೇಕು ಇದರಿಂದ ಒಳ್ಳೇದಾಗುತ್ತದೆ , ಸಿದ್ದರಾಮಯ್ಯ ನವರ ಸುತ್ತಾ ಮುತ್ತಾ ಕಚಡಾ ರಾಜಕಾರಣಿಗಳಿದ್ದಾರೆ ಅವರು ಸಹ ತಮ್ಮ ತಪ್ಪನ್ನು ಸರಿ ಪಡಿಸಿಕೊಳ್ಳಬೇಕು ಎಂದಿದ್ದಾರೆ.

 

ಬಿ.ಎಸ್. ಯಡಿಯೂರಪ್ಪರವರದ್ದು ಹಿತ್ತಾಳೆ ಕಿವಿ. ವಿಷವನ್ನು ಪಕ್ಕದಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದಾರೆ , ಅವರ ನಂಬಿಕಸ್ಥರೇ ಅವರನ್ನು ರಾಜಕೀಯವಾಗಿ ಮುಳುಗಿಸುತ್ತಾರೆ ಎಂದು ಭವಿಷ್ಯ ನುಡಿದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top