fbpx
ಸಮಾಚಾರ

‘ರೆಡ್ ಮೀ’ ಫೋನ್ ತಗೊಂಡಿರೋರೆ ಫೋನ್ ‘ಬ್ಲಾಸ್ಟ್’ ಆದೀತು ಎಚ್ಚರ !

‘ರೆಡ್ ಮೀ’ ಫೋನ್ ತಗೊಂಡಿರೋರೆ ಫೋನ್ ‘ಬ್ಲಾಸ್ಟ್’ ಆದೀತು ಎಚ್ಚರ !

ಇತ್ತೀಚಿಗೆ ತುಮಕೂರಿನ ಮೊಬೈಲ್ ಅಂಗಡಿಗೆ ಗ್ರಾಹಕರೊಬ್ಬರು ತಮ್ಮ ‘ರೆಡ್ ಮೀ ನೋಟ್ 4 ‘ ಫೋನಿಗೆ ಸ್ಕ್ರೀನ್ ಗಾರ್ಡ್ ಹಾಕಿಸಲು ಹೋಗಿದ್ದರು , ಆಗ ಫೋನ್ ನ ಹಿಂಭಾಗ ತೆಗೆಯಲು ಶುರುವಿಟ್ಟರು , ತಕ್ಷಣ ಫೋನ್ ಸ್ಪೋಟಗೊಳ್ಳಲು ಆರಂಭವಾಯಿತು , ಇದರಿಂದ ಭಯಭೀತರಾದ ಅಂಗಡಿಯವರು , ಫೋನ್ ಅನ್ನು ಪಕ್ಕಕ್ಕಿಟ್ಟರು .

 

👇👇👇ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ 👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top