fbpx
ಆರೋಗ್ಯ

ಭೇದಿ / ಅತಿಸಾರ ಸಮಸ್ಯೆ ಹೋಗ್ಬೇಕಂದ್ರೆ ಅಜ್ಜಿ ಮಾಡ್ತಿದ್ದ ಈ 5 ಸಿಂಪಲ್ ಮದ್ದು ಹೊಟ್ಟೆಗೆ ಸಕ್ಕತ್ ಆರಾಮ ಕೊಡುತ್ತೆ ನೀವು ಟ್ರೈ ಮಾಡಿ

ಭೇದಿ / ಅತಿಸಾರ ಸಮಸ್ಯೆ ಹೋಗ್ಬೇಕಂದ್ರೆ ಅಜ್ಜಿ ಮಾಡ್ತಿದ್ದ ಈ 5 ಸಿಂಪಲ್ ಮದ್ದು ಹೊಟ್ಟೆಗೆ ಸಕ್ಕತ್ ಆರಾಮ ಕೊಡುತ್ತೆ ನೀವು ಟ್ರೈ ಮಾಡಿ

 

 

ಭೇದಿಯ ಲಕ್ಷಣಗಳು ಮೇಲಿಂದ ಮೇಲೆ ಮೂರಕ್ಕಿಂತ ಹೆಚ್ಚು ಬಾರಿ ನೀರು ನೀರಾಗಿ ಮಲವಿಸರ್ಜನೆಯಾಗುವುದು.
ಹೊಟ್ಟೆ ನೋವು , ಹೊಟ್ಟೆ ಹಿಂಡುವುದು.

ನಾಲ್ಕು ಚಮಚ ಆಲೋ ವೆರಾ ತೆಗೆದುಕೊಂಡು ಇದಕ್ಕೆ ಒಂದು ಚಮಚ ನಿಂಬೆ ರಸ ಬೆರೆಸಿ ,ಅರ್ಧ ಚಮಚ ಶುಂಠಿ ರಸ ,ರುಚಿಗೆ ಸ್ವಲ್ಪ ಕಪ್ಪು ಮೆಣಸು ಚೆನ್ನಾಗಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ದಿನಾ ಬೆಳಗ್ಗೆ ಸೇವಿಸಿ .

 

 

ಒಂದು ಚಮಚ ಸೋಂಪು , ಚಿಟಿಕೆ ಹಿಂಗು , ಸ್ವಲ್ಪ ಉಪ್ಪು ಸೇರಿಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ .

 

 

ಒಂದು ಚಮಚ ಶುಂಠಿ , ಒಂದು ಚಮಚ ಏಲಕ್ಕಿ , ಒಂದು ಚಮಚ ಜೀರಿಗೆ ಸೇರಿಸಿ ಕುಟ್ಟಿ ಪುಡಿ ಮಾಡಿ , ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಅರ್ಧ ಚಮಚ ಈ ಪುಡಿಯನ್ನು ಬೆರೆಸಿ ಕುಡಿಯಿರಿ.

 

 

ಅರ್ಧ ಚಮಚ ಒಣ ದ್ರಾಕ್ಷಿಯನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ .

 

 

ಇಸ್ಸಾಗೋಲು ಅರ್ಧ ಚಮಚ ಒಂದು ಲೋಟ ನೀರಿಗೆ ಸೇರಿಸಿ ಕುಡಿಯಿರಿ ಅಥವಾ ಹಾಲನ್ನು ಬಳಸಬಹುದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top