fbpx
ಮನೋರಂಜನೆ

ತಂದೆಯ ಹೆಸರಲ್ಲಿ ಆಡಿಯೋ ಕಂಪನಿ ಸ್ಥಾಪಿಸಿ ಮತ್ತೊಂದು ಸಾಹಸಕ್ಕೆ ಮುಂದಾದ ಪುನೀತ್ ರಾಜಕುಮಾರ್.

ತಂದೆಯ ಹೆಸರಲ್ಲಿ ಆಡಿಯೋ ಕಂಪನಿ ಸ್ಥಾಪಿಸಿ ಮತ್ತೊಂದು ಸಾಹಸಕ್ಕೆ ಮುಂದಾದ ಪುನೀತ್ ರಾಜಕುಮಾರ್.

 

 

ಇತ್ತೀಚೆಗಷ್ಟೇ ತಮ್ಮ ತಾಯಿಯ ಹೆಸರಲ್ಲಿ ಪಿಆರ್‍ಕೆ ಚಿತ್ರ ಬ್ಯಾನರ್ ಸ್ಥಾಪಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ..ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೊಡುಗೆ ನೀಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಧರಿಸಿದ್ದಾರೆ..ಮುಂದೆ ಓದಿ

 

 

ಪುನೀತ್ ರಾಜ್ ಕುಮಾರ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಹೊಸ ಆಡಿಯೋ ಕಂಪನಿಯನ್ನ ಪರಿಚಯಿಸುತ್ತಿದ್ದು , ಅದಕ್ಕೆರಾಜ್ ಕುಮಾರ್ ಮ್ಯೂಸಿಕ್ ಎಂಬ ಹೆಸರಿಟ್ಟಿದ್ದಾರೆ.ತಮ್ಮದೇ ಅಭಿನಯದ ಚಿತ್ರ ಅಂಜನಿಪುತ್ರ ಚಿತ್ರದ ಮೂಲಕ ರಾಜ್ ಕುಮಾರ್ ಮ್ಯೂಸಿಕ್ ಕಂಪನಿ ಆರಂಭವಾಗಲಿದೆ ಆ ಬಗ್ಗೆ ಯೋಜನೆಗಳು ಸಿದ್ಧವಾಗುತ್ತಿರುವುದರಿಂದಲೇ ಚಿತ್ರದ ಆಡಿಯೋ ಬಿಡುಗಡೆ ಕೊಂಚ ತಡವಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ..

 

 

ಪುನೀತ್ ರಾಜ್ ಕುಮಾರ್ ಅವರು ತಮ್ಮ ತಂದೆಯ ಹೆಸರಿನಲ್ಲಿ ಹೊಸ ಆಡಿಯೋ ಕಂಪನಿಯನ್ನ ಎಲ್ಲಿಯೂ ಅಧಿಕೃತವಾಗಿ ಮಾತನಾಡಿಲ್ಲ. ಇಷ್ಟು ದಿನ ಕೇವಲ ನಟನೆಯಲ್ಲಿ ಬ್ಯುಸಿಯಾಗಿದ್ದ ಪುನೀತ್ ರಾಜ್ಕುಮಾರ್ ನಿರ್ಮಾಣ ಸಂಸ್ಥೆಯನ್ನು ರಚಿಸಿ ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸುತ್ತಿದ್ದಾರೆ. ಅದರ ಜೊತೆಗೆ ಸಂಗೀತ ಲೋಕದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ…

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top