ನಟ ನಿರ್ದೇಶಕ ಎ.ಹರ್ಷ ರವರ ಸುಂದರ ಪತ್ನಿ ಒಬ್ಬ ಖ್ಯಾತ
ನಾಯಕಿ ನಟಿ ಗೊತ್ತಾ ?
ಹರ್ಷ ತನ್ನ ವೃತ್ತಿಜೀವನವನ್ನು ನೃತ್ಯ ನಿರ್ದೇಶಕನಾಗಿ ಪ್ರಾರಂಭಿಸಿದರು.
300 ಕ್ಕೂ ಹೆಚ್ಚು ಹಾಡುಗಳು 100 ಕ್ಕಿಂತ ಹೆಚ್ಚು ಚಲನಚಿತ್ರಗಳಿಗೆ ಹರ್ಷ ನೃತ್ಯ ಸಂಯೋಜನೆ ಮಾಡಿದ್ದಾರೆ.
ಇವರ ಹೆಂಡತಿ ಯಾರು ಗೊತ್ತ ?
ಅವರೇ ಬಿರುಗಾಳಿ ಚಿತ್ರದಲ್ಲಿ ನಟಿಸಿರುವ ನಟಿ ಸಿತಾರ ವೈದ್ಯ
ಮೊದಲು ಬೆಸ್ಟ್ ಫ್ರೆಂಡ್ ಎಂದು ಹೇಳಿಕೊಳ್ಳುತ್ತಿದ್ದರು
ಆನಂತರ ಇವರಿಬ್ಬರು 2010ರಲ್ಲಿ ಮದುವೆಯಾದರು
ಈಗ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
👇👇👇ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ 👇👇👇
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
