fbpx
ಮನೋರಂಜನೆ

ಬ್ರಿಟನ್ ಪಾರ್ಲಿಮೆಂಟ್ ನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಗೌರವ..ದರ್ಶನ್ ಸ್ವೀಕರಿಸುತ್ತಿರುವ ಪ್ರಶಸ್ತಿ ಯಾವುದು ಗೊತ್ತಾ?

ಬ್ರಿಟನ್ ಪಾರ್ಲಿಮೆಂಟ್ ನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಗೆ ಗೌರವ..ದರ್ಶನ್ ಸ್ವೀಕರಿಸುತ್ತಿರುವ ಪ್ರಶಸ್ತಿ ಯಾವುದು

ಗೊತ್ತಾ..?

 

 

ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಮಹೋತ್ತರ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ..ಬ್ರಿಟನ್ ಪಾರ್ಲಿಮೆಂಟ್ ನಿಂದ ಚಾಲೆಂಜಿಂಗ್ ದರ್ಶನ್ ಅವರಿಗೆ ಸನ್ಮಾನಿಸಲಾಗುತ್ತಿದೆ. ಈ ಮೂಲಕ ಬ್ರಿಟನ್ ಪಾರ್ಲಿಮೆಂಟ್ ನಿಂದ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಪಡೆಯುತ್ತಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಗೌರವಕ್ಕೆ ಪಾತ್ರವಾಗುತ್ತಿದ್ದಾರೆ.. ಮುಂದೆ ಓದಿ.

 

 

ಮೂಲಗಳ ಪ್ರಕಾರ ಅಕ್ಟೋಬರ್ 18 ನೇ ತಾರೀಕಿನಂದು ದರ್ಶನ್ ಅವರು ಲಂಡನ್ ಪ್ರಯಾಣ ಬೆಳೆಸುತ್ತಿದ್ದು ಅಕ್ಟೋಬರ್ 19 ನೇ ತಾರೀಕಿನಂದು ಬ್ರಿಟನ್ ಸಂಸತ್ ಭವನದಲ್ಲಿ ಸನ್ಮಾನ ಗೌರವವನ್ನು ಪಡೆಯಲಿದ್ದಾರೆ..ಅವಾರ್ಡ್ ಸ್ವೀಕರಿಸಿದ ನಂತರ ಇದೇ ತಿಂಗಳ 26 ನೇ ತಾರೀಕಿಗೆ ಹೈದರಾಬಾದಿನಲ್ಲಿ ನಡೆಯುತ್ತಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಅನ್ನು ಸೇರಿಕೊಳ್ಳಲಿದ್ದಾರೆ..

 

👇👇👇ಹೆಚ್ಚಿನ ಮಾಹಿತಿಗೆ ಕೆಳಗಿನ ವಿಡಿಯೋ ನೋಡಿ 👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top