fbpx
ಮನೋರಂಜನೆ

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಪಡ್ಕೋಳೋ ಸಂಭಾವನೆ ಎಷ್ಟು ಗೊತ್ತಾ..?

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡ ಪಡ್ಕೋಳೋ ಸಂಭಾವನೆ ಎಷ್ಟು ಗೊತ್ತಾ..?

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

 

 

ಮನೆಯನ್ನು ಪ್ರವೇಶ ಪಡೆದಿರುವ ಆರು ಜನ ಸಾಮಾನ್ಯ ವ್ಯಕ್ತಿಗಳ ಪೈಕಿ ಮೈಸೂರಿನ ಹುಡುಗಿ ನಿವೇದಿತಾ ಗೌಡ ಕೂಡ ಒಬ್ಬರು..ತನ್ನ ಕನ್ನಡ ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆಯಿಂದಲೇ ಟ್ರಾಲ್ ಗೆ ಒಳಗಾಗುತ್ತಿರುವ ನಿವೇದಿತಾ ಗೌಡ ಸದ್ಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಹಾಟ್ ಟಾಪಿಕ್..ಮುಂದೆ ಓದಿ.

 

 

ಬಿಗ್ ಬಾಸ್ ಮನೆಯ ಬಾರ್ಬಿ ಡಾಲ್ ಅಂತಾನೆ ಫೇಮಸ್ ಆಗಿರೋ ತಾನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರೋದಕ್ಕೆ ಪಡೆದುಕೊಳ್ಳುವ ಸಂಬಾವನೆ ಒಂದು ವಾರಕ್ಕೆ 40000 ರೂಪಾಯಿಗಳು.. ಎಲ್ಲಾ ಸ್ಪರ್ಧಿಗಳಿಗೂ ಬೇರೆಬೇರೆ ಆಯಾಮಗಳಲ್ಲಿ ಸಂಭಾವನೆಯನ್ನು ನಿರ್ಧಾರ ಮಾಡಿದ್ದು ಸಾಮಾನ್ಯ ಕ್ಯಾಟಗೆರಿಯಲ್ಲಿ ಬಿಗ್ ಬಾಸ್ ಗೆ ಹೋಗಿರುವ ಸ್ಪರ್ಧಿಗಳಿಗೆ ಪ್ರತಿ ವಾರಕ್ಕೆ 40000 ರೂಪಾಯಿಗಳನ್ನು ಕೊಡಲಾಗುತ್ತದೆಯೆಂತೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top