fbpx
ಸಾಧನೆ

ಬ್ರಿಟನ್ ಪಾರ್ಲಿಮೆಂಟ್ ನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಗೌರವ.. ದರ್ಶನ್ ಕೀರಿಟಕ್ಕೆ ಮತ್ತೊಂದು ಗರಿ , ವಿದೇಶದಲ್ಲೂ ಮಿಂಚಿದ ಕನ್ನಡಿಗ

ಬ್ರಿಟನ್ ಪಾರ್ಲಿಮೆಂಟ್ ನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಗೌರವ..

ದರ್ಶನ್ ಕೀರಿಟಕ್ಕೆ ಮತ್ತೊಂದು ಗರಿ , ವಿದೇಶದಲ್ಲೂ ಮಿಂಚಿದ ಕನ್ನಡಿಗ

 

ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಮಹೋತ್ತರ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ..ಬ್ರಿಟನ್ ಪಾರ್ಲಿಮೆಂಟ್ ನಿಂದ ಚಾಲೆಂಜಿಂಗ್ ದರ್ಶನ್ ಅವರಿಗೆ ಸನ್ಮಾನಿಸಲಾಗುತ್ತಿದೆ. ಈ ಮೂಲಕ ಬ್ರಿಟನ್ ಪಾರ್ಲಿಮೆಂಟ್ ನಿಂದ ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ಪಡೆಯುತ್ತಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಗೌರವಕ್ಕೆ ಪಾತ್ರ..

 

 

ಇಂದು  ಬ್ರಿಟನ್ ಸಂಸತ್ ಭವನದಲ್ಲಿ ಸನ್ಮಾನ ಗೌರವವನ್ನು ಪಡೆದು ..

 

 

 

ಅವಾರ್ಡ್ ಸ್ವೀಕರಿಸಿದ ನಂತರ ಇದೇ ತಿಂಗಳ 26 ನೇ ತಾರೀಕಿಗೆ ಹೈದರಾಬಾದಿನಲ್ಲಿ ನಡೆಯುತ್ತಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಅನ್ನು ಸೇರಿಕೊಳ್ಳಲಿದ್ದಾರೆ.. ಮುಂದೆ ಓದಿ

 

 

ಇತ್ತೀಚೆಗೆ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಬ್ರಿಟಿಷ್ ಪಾರ್ಲಿಮೆಂಟ್ ಹೌಸ್ನಲ್ಲಿ 2017 ಗ್ಲೋಬಲ್ ಡೈವರ್ಸಿಟಿ ಅವಾರ್ಡ್ನೊಂದಿಗೆ ಗೌರವ ಪಡೆಯುವ ಮೂಲಕ ಆ ಪ್ರಶಸ್ತಿ ಪಡೆದ ನಾಲ್ಕನೇ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು..

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top