fbpx
ಮನೋರಂಜನೆ

ಬಿಗ್ ಬಾಸ್ ನಿವೇದಿತಾ ಗೌಡ ಮುಂಗಾರು ಮಳೆ ಚಿತ್ರದಲ್ಲಿ ನಟಿಸಿದ್ದರಂತೆ..ಎಷ್ಟು ಜನಕ್ಕೆ ಗೊತ್ತು..?

ಬಿಗ್ ಬಾಸ್ ಸ್ಪರ್ದಿ ನಿವೇದಿತಾ ಗೌಡ ಮುಂಗಾರು ಮಳೆ ಚಿತ್ರದಲ್ಲಿ ನಟಿಸಿದ್ದಾರಂತೆ..ಎಷ್ಟು ಜನಕ್ಕೆ ಗೊತ್ತು..?

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಪ್ರಾರಂಭವಾಗಿದ್ದು ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ…

 

 

ಮನೆಯನ್ನು ಪ್ರವೇಶ ಪಡೆದಿರುವ ಆರು ಜನ ಸಾಮಾನ್ಯ ವ್ಯಕ್ತಿಗಳ ಪೈಕಿ ಮೈಸೂರಿನ ಹುಡುಗಿ ನಿವೇದಿತಾ ಗೌಡ ಕೂಡ ಒಬ್ಬರು..ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿಯಾದ ಒಂದೇ ದಿನವೇ ಸೋಷಿಯಲ್ ಮೀಡಿಯಾಗಳಲ್ಲಿ ಸೂಪರ್ ಸ್ಟಾರ್ ಆಗಿರುವ ನಿವೇದಿತಾ ಗೌಡ ತನ್ನ ಕನ್ನಡ ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆಯಿಂದಲೇ ಟ್ರಾಲ್ ಗೆ ಒಳಗಾಗುತ್ತಿರುವ ನಿವೇದಿತಾ ಗೌಡ ಸದ್ಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಹಾಟ್ ಟಾಪಿಕ್..ಮುಂದೆ ಓದಿ.

 

 

ಮೈಸೂರಿನ ಹುಡುಗಿ ನಿವೇದಿತಾ ಕನ್ನಡದ ಸೂಪರ್ ಹಿಟ್ ಮುಂಗಾರು ಮಳೆ ಚಿತ್ರದಲ್ಲಿ ನಡೆಸಿದ್ದಾರಂತೆ..ಚಿತ್ರದಲ್ಲಿ ನಟಿಸಬೇಕೆಂದು ಸ್ವತಃ ಚಿತ್ರದ ನಿರ್ದೇಶಕರೇ ನಿಯೋವೇದಿತಾ ಬಳಿ ಕೇಳಿಕೊಂಡಿದ್ದರಂತೆ.ಹಾಗಾಗಿ ಮುಂಗಾರು ಮಳೆ ಚಿತ್ರದಲ್ಲಿ ನಟಿಸಿದರಂತೆ.ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಮುನ್ನವೇ ಒಂದು ಸಂದರ್ಶನ್ ನೀಡಿದ್ದು ಆ ವಿಡಿಯೋದಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ..

ಅನುಪಮಾ ಗೌಡಳ ಎಕ್ಸ್’ಕ್ಲೂಸಿವ್ ಇಂಟರ್ವ್ಯೂ ಇಲ್ಲಿ ನೋಡಿ…

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top