fbpx
ಮನೋರಂಜನೆ

ಬಿಗ್’ಬಾಸ್ ನಲ್ಲಿರೋ ಈ ನಟಿ ವಿಸ್ಕಿ ಕುಡಿಯೋದನ್ನ ಬಿಟ್ಟುಬಿಟ್ಟರೆ ದಪ್ಪ ಆಗೋಗ್ತಾರಂತೆ..?

ಬಿಗ್’ಬಾಸ್ ನಲ್ಲಿರೋ ಈ ನಟಿ ವಿಸ್ಕಿ ಕುಡಿಯೋದನ್ನ ಬಿಟ್ಟುಬಿಟ್ಟರೆ ದಪ್ಪ ಆಗೋಗ್ತಾರಂತೆ..?

 

 

ಕಳೆದ ವಾರ ಪ್ರಾರಂಭವಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಕಾರ್ಯಕ್ರಮ ದಿನಕಳೆದಂತೆ ಭಾರಿ ಕುತೂಹಲ ಕೆರಳಿಸುತ್ತಿದೆ. ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ..

 

 

ಬಿಗ್ ಬಾಸ್ ಮನೆಯೊಳಕ್ಕೆ ಪ್ರವೇಶ ಪಡೆದಿರುವ 11 ಸೆಲೆಬ್ರಿಟಿಗಳ ಪೈಕಿ ಈ ನಟಿಗೆ ವಿಸ್ಕಿ ಕುಡಿಯೋದನ್ನ ನಿಲ್ಲಿಸಿ ಬಿಟ್ಟರೆ ದಪ್ಪ ಆಗೋಗ್ತಾರಂತೆ..ಹೌದು ನಟಿ ಕೃಷಿ ತಾಪಂಡ ಅವರು ವಿಸ್ಕಿ ಕುಡಿಯೋದನ್ನ ಬಿಟ್ರೆ ದಪ್ಪ ಆಗ್ತಾರಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.. ಮುಂದೆ ಓದಿ

 

 

ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ವೇದಿಕೆಯ ಮೇಲೆ ತೂಕ ಚೆಕ್ ಮಾಡಿ ಕಳುಹಿಸಿದರೆ ಬಗ್ಗೆ ಸಹ ಸ್ಪರ್ದಿ ತೇಜಸ್ವಿನಿಯವರ ಜೊತೆ ಮಾತನಾಡುವಾಗ ನಟಿ ಕೃಷಿ ತಾಪಂಡ ಅವರು ” ನಾನು ವಿಸ್ಕಿ ಕುಡಿಯೋದನ್ನ ನಿಲ್ಲಿಸಿ ಬಿಟ್ಟರೆ ದಪ್ಪ ಆಗೋಗ್ತೀನಿ, ಮತ್ತು ಸಂಜೆ ಹೊತ್ತು ಸ್ನಾಕ್ಸ್ ಇರಲೇ ಬೇಕು” ಎಂದು ಹೇಳಿದರು.

 

 

ಕೃಷಿ ತಾಪಂಡರ ಈ ಮಾತುಗಳನ್ನು ಈ ಲಿಂಕ್ ಕ್ಲಿಕ್ ಮಾಡಿ ನೋಡಿ.

Krishi Tapanda feels that she will put on weight if she stops drinking

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top