fbpx
ಮನೋರಂಜನೆ

ಬಿಗ್ ಬಾಸ್ ಸೀಸನ್-5 ನ ಜೋಡಿ ಹಕ್ಕಿಗಳು ಯಾರು ಗೊತ್ತಾ..?

ಬಿಗ್ ಬಾಸ್ ಸೀಸನ್-5 ನ ಜೋಡಿ ಹಕ್ಕಿಗಳು ಯಾರು ಗೊತ್ತಾ..?

 

 

ಬಿಗ್ ಬಾಸ್ ಕಾರ್ಯಕ್ರಮದ ಮೊದಲ ಸೀಸನ್ ನಿಂದಲೂ ಒಬ್ಬೊಬ್ಬರು ಜೋಡಿಹಕ್ಕಿಗಳನ್ನು ಮನೆಯ ಒಳಗಡೆ ಕಳುಸುತ್ತಾ ಬಂದಿದ್ದಾರೆ.. ಕಳೆದ ಸೀಸನ್ ಗಳಂತೆ ಈ ಈ ಸೀಸನ್ ನಲ್ಲೂ ಕೂಡ ಒಂದು ಜೋಡಿಯನ್ನು ಒಳಗಡೆ ಕಳುಹಿಸಲಾಗಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ..ಮುಂದೆ ಓದಿ

 

 

ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿರುವ ಅನುಪಮಾ ಗೌಡ ಮತ್ತು ಜಗನ್ ಈ ಭಾರಿಯ ಮಾಜಿ ಜೋಡಿ ಹಕ್ಕಿಗಳು ಎಂಬ ಗಾಸಿಪ್ ಹರಡಿದೆ..ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಇರುಸು ಮುರಿಸಿನಿಂದ ವರ್ತಿಸುತ್ತಿರುವ ಇವರಿಬ್ಬರು ಇವರಿಬ್ಬರ ನಡುವೆ ಏನೋ ನಡೆದಿದೆ ಎಂಬ ಅನುಮಾನಗಳು ಮೂಡುತ್ತಿವೆ ..

 

 

ಈ ಹಿಂದೆ ಅಕುಲ್ ಬಾಲಾಜಿ ನಡೆಸಿಕೊಡುವ ಸೂಪರ್ ಟಾಕ್ ಟೈಮ್ ಪ್ರೋಗ್ರಾಮ್ ಗೆ ಬಂದಾಗಲೂ ಅನುಪಮಾ ಅವರು “ನನ್ನ ಜಗನ್ ನಡುವೆ ಕಳೆದ ಐದು ವರ್ಷಗಳಿಂದ ಸ್ನೇಹವಿದೆ, ನಾನು ಜಗನ್ ನ ಮದುವೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದರು.

 

 

ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಇವರಿಬ್ಬರ ಸ್ನೇಹದ ಬಗ್ಗೆ ಪ್ರಸ್ತಾಪವಾಗಿದೆ..ಅಲ್ಲಲ್ಲಿ ಜಗನ್ ಕೂಡ ಅನುಪಮಾ ಅವರನ್ನು ರೇಗಿಸುವ ದೃಶ್ಯಗಳು ಕಂಡುಬಂದಿವೆ ಈ ದೃಶ್ಯಗಳು ಟಿವಿಯಲ್ಲಿ ಪ್ರಸಾರವಾಗಿಲ್ಲದೆ ಇದ್ದರೂ voot appನಲ್ಲಿ ಲಭ್ಯವಿವೆ. ಸ್ವತಃ ಜಗನ್ ಅವರೇ ಅನುಪಮಾ ಬಗ್ಗೆ ಇನ್ನೊಬ್ಬ ಸ್ಪರ್ದಿಯಾದ ಆಶಿತಾ ಅವರೊಂದಿಗೆ ಹೇಳಿಕೊಂಡಿದ್ದಾರೆ..

 

 

 

 

ಜಗನ್ ಮತ್ತು ಅನುಪಮಾ ಗೌಡ ನಡುವಿನ ಸ್ನೇಹದ ಸ್ನೇಹಕ್ಕೆ ಸಂಬಂದಿಸಿದ ವಿಡಿಯೋಗಳನ್ನು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ

Jagan feels that a sensible conversation with Anupama Gowda is impossible

 

Jagan wants to settle the differences between him and Anupama Gow

Jagan playfully tries to tease Anupama Gowda

Anupama Gowda confronts Jagan after he takes some time off

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top