fbpx
ಮನೋರಂಜನೆ

ಮೊದಲವಾರದ ಅಥಿತಿಯಾಗಿ ಬಿಗ್ ಬಾಸ್ ಗೆ ಬರ್ತಿದ್ದಾರೆ ಇಂಗ್ಲೆಂಡ್ ನ ಈ ಸ್ಟಾರ್ ಕ್ರಿಕೆಟರ್..?

ಮೊದಲವಾರದ ಅಥಿತಿಯಾಗಿ ಬಿಗ್ ಬಾಸ್ ಗೆ ಬರ್ತಿದ್ದಾರೆ ಇಂಗ್ಲೆಂಡ್ ನ ಈ ಸ್ಟಾರ್ ಕ್ರಿಕೆಟರ್..?

 

 

ಕಳೆದ ವಾರ ಪ್ರಾರಂಭವಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಕಾರ್ಯಕ್ರಮ ದಿನಕಳೆದಂತೆ ಭಾರಿ ಕುತೂಹಲ ಕೆರಳಿಸುತ್ತಿದೆ.. ಕಾರ್ಯಕ್ರಮದ ಪ್ರಾರಂಭವಾಗಿ ಒಂದು ವಾರ ಕಳೆದಿದ್ದು ಶನಿವಾರ ಎನ್ಡಿಬಿನಂತೆ ಎಲಿಮಿನೇಷನ್ ನಡೆಯುತ್ತದೆ..ಈ ಭಾರಿ ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರು ಸ್ಪರ್ಧಿಗಳಾಗಿರುವ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿರುವುದು ವಿಶೇಷ..

 

 

ಈ ಭಾರಿ ಭಾನುವಾರದ ಸ್ಪೆಶಲ್ “ಕಿಚ್ಚನ್ ಟೈಮ್” ಎಂಬ ಚಾಟ್ ಕಾರ್ಯಕ್ರಮಕ್ಕೆ ಇಂಗ್ಲೆಂಡ್ ನಿಂದ ಅಥಿತಿಗಳು ಬರಲಿದ್ದಾರೆ ಎಂಬ ಗುಸು ಗುಸು ಶುರುವಾಗಿದೆ. ಹೌದು ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಆಡಿ ಮುಂಚಿದ್ದ ಸ್ಟಾರ್ ಆಟಗಾರ ಒವೈಸ್ ಷಾ ಕಾರ್ಯಕ್ರಮಕ್ಕೆ ಬರಲಿದ್ದಾರಂತೆ..ಮುಂದೆ ಓದಿ

 

 

ಒವೈಸ್ ಷಾ ಅವರು ಸೂಪರ್ ಸಂಡೆ ವಿಥ್ ಸುದೀಪ್ ಕಾರ್ಯಕ್ರಮಕ್ಕೆ ಬರುತ್ತಿದ್ದರೆ ಎಂಬ ಸುದ್ದಿಗೆ ಪುಷ್ಟಿ ನೀಡುವಂತೆ ಸ್ವತಃ ಒವೈಸ್ ಷಾ ಅವರೇ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ..ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ THE BIGGBOSS ಜೊತೆ ಇದ್ದೀನಿ” ಎಂದು ಹೇಳಿ ಸುದೀಪ್ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಜೊತೆ ಇರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.. ಎಲ್ಲಾ ಪ್ರಶ್ನೆಗಳಿಗೂ ನಾಳೆವರಿಗೂ ಕಾಯಲೇಬೇಕು..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top