fbpx
ಸಮಾಚಾರ

ಇನ್ಮುಂದೆ ಬೈಕ್ ಗಳಲ್ಲಿ ಇಬ್ಬರು ಸವಾರಿ ಮಾಡುವಂತಿಲ್ಲ: ಹಿಂಬದಿ ಸವಾರನಿಗೆ ಬ್ರೇಕ್ ಸರ್ಕಾರದ ಹೊಸ ಆದೇಶ..?

ಇನ್ಮುಂದೆ ಬೈಕ್ ಗಳಲ್ಲಿ ಇಬ್ಬರು ಸವಾರಿ ಮಾಡುವಂತಿಲ್ಲ: ಹಿಂಬದಿ ಸವಾರನಿಗೆ ಬ್ರೇಕ್ ಸರ್ಕಾರದ ಹೊಸ ಆದೇಶ..?

 

 

 

ಇನ್ಮುಂದೆ ದ್ವುಲಿಚಕ್ರ ವಾಹನದಲ್ಲಿ ಎರಡು ಜನ ಪ್ರಯಾಣ ಮಾಡುವಂತಿಲ್ಲ ಏಕೆಂದರೆ ರಾಜ್ಯ ಸರಕಾರವು ದ್ವಿಚಕ್ರವಾಹನಗಳ ಮೇಲೆ ಎರಡು ಜನ ಸವಾರಿ ಮಾಡುವುದನ್ನು ನಿಷೇಧಿಸಲು ಸಿದ್ಧವಾಗಿದೆ, ನಗರದಲ್ಲಿ ಉಂಟಾಗುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಲು ಹೊಸ ಮಾರ್ಗ ಕಂಡುಕೊಂಡಿರುವ ರಾಜ್ಯ ಸರ್ಕಾರ ದ್ವಿಚಕ್ರವಾಹನಗಳ ಮೇಲೆ ಎರಡು ಜನ ಸವಾರಿ ಮಾಡುವುದನ್ನು ನಿಷೇಧಿಸಲು ಚಿಂತನೆ ನಡೆಸಿದೆ..ಮುಂದೆ ಓದಿ.

 

 

ಬೆಂಗಳೂರಿನ ರಸ್ತೆಗುಂಡಿಗಳಿಂದ ಅಪಘಾತವಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇರೋದ್ರಿಂದ ದ್ವಿಚಕ್ರ ವಾಹನದಲ್ಲಿ ಸವರಿ ಮಾಡುವಾಗ ಉಂಟಾಗುವ ಅಪಘಾತವನ್ನು ತಪ್ಪಿಸಲು ರಾಜ್ಯ ಸರ್ಕಾರ ಈ ಹೊಸ ಆದೇಶ ಹೊರಡಿಸಲು ನಿರ್ಧರಿಸಿದೆ. ಈಗಾಗಲೇ ಈ ಕುರಿತು ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ರಾಜ್ಯ ಸರ್ಕಾರ ಒಂದು ವಾರದೊಳಗೆ ಅಧಿಕೃತ ಆದೇಶ ಜರಿ ತರಲು ಚಿಂತನೆ ನಡೆಸಿದೆ.

 

 

ಈ ನಿಯಮ ಎಲ್ಲಾ ವಿಧವಾದ ಬೈಕ್ ಗಳಿಗೆ ಅನ್ವಹಿಸುವುದಿಲ್ಲ ಈ ನಿಯಮವು ಕೇವಲ 100 ಸಿಸಿ ಮತ್ತು 100ಕ್ಕಿಂತ ಕಡಿಮೆ ಸಿಸಿ ಸಾಮರ್ಥ್ಯ ಹೊಂದಿರುವ ಬೈಕುಗಳಿಗೆ ಮಾತ್ರ ಅನ್ಯವಾಗುತ್ತದೆ..ಇನ್ನೊಂದು ವಿಶೇಷವೆಂದರೆ ಸರ್ಕಾರದ ಈ ಆದೇಶ ಹೊಸದಾಗಿ ಖರೀದಿಸುವ 100 ಸಿಸಿ ಮತ್ತು 100ಕ್ಕಿಂತ ಕಡಿಮೆ ಸಿಸಿ ಸಾಮರ್ಥ್ಯ ಹೊಂದಿರುವ ಬೈಕುಗಳಿಗೆ ಮಾತ್ರ ಅನ್ವಯವಾಗುತ್ತೆ. ಒಂದೇ ಸೀಟು ಇರುವಂಥಹ ವಾಹನಗಳನ್ನು ನಿರ್ಮಿಸುವಂತೆ ಕಂಪನಿಗಳಿಗೆ ಸೂಚಿಸಲಾಗುತ್ತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

5 Comments
Giri says:

Nam rajya uddara agodu tumba kasta yen adesha yarige sandesha yalla namage elipasha edella nodidre pralaya agode best alva

ADIL says:

Nivu, public transport na jasti Maddi. Solo bike madadharae, Gaddis road all jasti Agathae.Nivu, barae tax jasti collect madathira.Enu,public gae labba agalaa. Adil

Arun says:

Sarkara Rasthe Durasthi madiso capacity ila. Value ilada hosa hosadada burden na nagarikara mele akthare. Eantha Sarkara.

Guru says:

Road ready madoke agde ero Hedi nan maklu …Avr appa kodusthana new bike naaaa cm sir nimghen Thale evlaa first road ready madsi amele order pass madi ottegh Anna thinnouvruge entha ideas yalla Baralla nimmonthourge aste thu….

Sridhar Rao says:

Guullenaari kelsa idduuu ega vehicle’s yenu kadimee iddiya.

To Top