ಮನೋರಂಜನೆ

ತನ್ನ ಇಂಗ್ಲಿಷ್ ಮಿಶ್ರಿತ ಕನ್ನಡದಿಂದಲೇ ಟ್ರೊಲ್ ಗೆ ಒಳಗಾಗಿರೋ Big Boss -5ನಿವೇದಿತಾ ಗೌಡ ಸಮಾಜ ಸೇವೆ ತಿಳ್ಕೊಂಡ್ರೆ ಪಾಪದ ಹುಡುಗಿ ಅಂತೀರಾ..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತನ್ನ ಇಂಗ್ಲಿಷ್ ಮಿಶ್ರಿತ ಕನ್ನಡದಿಂದಲೇ ಟ್ರೊಲ್ ಗೆ ಒಳಗಾಗಿರೋ ನಿವೇದಿತಾ

ಗೌಡ ಸಮಾಜ ಸೇವೆ ತಿಳ್ಕೊಂಡ್ರೆ ಪಾಪದ ಹುಡುಗಿ ಅಂತೀರಾ..

 

 

ಮನೆಯನ್ನು ಪ್ರವೇಶ ಪಡೆದಿರುವ ಆರು ಜನ ಸಾಮಾನ್ಯ ವ್ಯಕ್ತಿಗಳ ಪೈಕಿ ಮೈಸೂರಿನ ಹುಡುಗಿ ನಿವೇದಿತಾ ಗೌಡ ಕೂಡ ಒಬ್ಬರು..ತನ್ನ ಕನ್ನಡ ಮತ್ತು ಇಂಗ್ಲಿಷ್ ಮಿಶ್ರಿತ ಭಾಷೆಯಿಂದಲೇ ಟ್ರಾಲ್ ಗೆ ಒಳಗಾಗುತ್ತಿರುವ ನಿವೇದಿತಾ ಗೌಡ ಸದ್ಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಹಾಟ್ ಟಾಪಿಕ್..ಮುಂದೆ ಓದಿ.

 

ನಿವೇದಿತಾ ಗೌಡ ಇಂಗ್ಲಿಷ್ ಟೀಚರ್ :

 

ಕೆ.ಆರ್.ಪೇಟೆ ಪಟ್ಟಣದ ಕೆ.ಜೆ.ಬಿ ವಿದ್ಯಾಸಂಸ್ಥೆ ಹಾಗೂ ಕೆ.ಜೆ.ಬಿ. ವಿದ್ಯಾಸಂಸ್ಥೆಯ ಒಡತನದ ಮೈಸೂರಿನಲ್ಲಿರುವ ವೈಷ್ಣವಿ ವಿದ್ಯಾ ಸಂಸ್ಥೆಯ ಇಂಗ್ಲೀಷ್ ಮಾಧ್ಯಮ ವಿಭಾಗದ ಶಿಕ್ಷಕಿ ನಿವೇದಿತಾ ಗೌಡ ಎಂಬುದು ಹಲವರಿಗೆ ಗೊತ್ತೇ ಇಲ್ಲ .

 

 

ಇನ್ನು ಹತ್ತೊಂಬತ್ತು ವರ್ಷದ ಈ ಚಿಕ್ಕ ಹುಡುಗಿ ಟೀಚರ್ ಹಾ ! ಎಂದರೆ ಹೌದು ನಿಂವು ನಂಬಲೇ ಬೇಕು ಸ್ವಯಂ ಪ್ರೇರಿತರಾಗಿ ಈ ಹುಡುಗಿ ಗೆಸ್ಟ್ ಟೀಚರ್ ಆಗಿ ಕೆಲಸ ಮಾಡುತ್ತಾರೆ.

ಈ ಕೆಲಸಕ್ಕೆ ಕೆ.ಜೆ.ಬಿ.ವಿದ್ಯಾಸಂಸ್ಥೆಯ ಅಧ್ಯಕ್ಷರು ಹಾಗೂ ಪುರಸಭೆಯ ಮಾಜಿ ಅಧ್ಯಕ್ಷರೂ ಆದ ಕೆ.ಬಿ.ಮಹೇಶ್ ಕುಮಾರ್ ಹಾಗೂ ಶಿಕ್ಷಕ ವೃಂದ ಬಹಳ ಸಂತೋಷ ಪಟ್ಟಿದ್ದಾರೆ .

 

 

ಟ್ರೊಲ್ ನಿವೇದಿತಾಗೌಡ :

 

ಟ್ರೊಲ್ ಮಾಡಿಕೊಂಡೆ ಇರುವ ಕೆಲ ಮಂದಿಗೆ ಈ ವಿಷಯಗಳು ಕಾಣುವುದಿಲ್ಲ ಎಂದು ಕೆಲವರು ದೂರಿದ್ದಾರೆ .

 

 

ಈ ಹುಡುಗಿಯ ಕನ್ನಡ ರಾಮ ರಾಮ :

 

ಇನ್ನು ಹಲವಾರು ಈಕೆ ಏನು ಪಾಠ ಮಾಡುತ್ತಾಳೆ ಎಂದು ದೂರಿದ್ದಾರೆ ನೋಡಿ ಕೆಲವರ ಕಾಮೆಂಟ್ ಗಳು ಹೀಗಿವೆ ..

” ಒಳ್ಳೇದು ಆಗಲಿ,ಹಾಗೆ ಕನ್ನಡ ಕಲಿಲಿ,mysore ಬ್ರಾಂಚ್ ಅಥಿತಿ ಶಿಕ್ಷಕಿ ಇವರು. ”

 

 

” ಅಬ್ಬಬ್ಬ ನಿಮ್ ಕನ್ನಡ ಭಾಷೆಗೆ, ಮಾತನಾಡೊ ರೀತಿಗೆ ರಾಷ್ಟ್ರ ಪ್ರಶಸ್ತಿ ಕೊಡಬೇಕು.. ನಿಮ್ಮ ಉಡುಗೆ ತೊಡುಗೆ ಬೇರೆ ಶಿಕ್ಷಕರಿಗೆ ಮಾದರಿ ಹೇಗೆ ಜೀನ್ಸ್ ತೊಟ್ಟು ಪಾಟ ಮಾಡಬೇಕು ಅನ್ನೋದಕ್ಕೆ.. ನೀವು ಕನ್ನಡ ಮಾತನಾಡಿದ ರೀತಿ ನೋಡಿದರೆ ಗೊತ್ತಾಗುತ್ತಿದೆ ಖಂಡಿತ ಅಮೇರಿಕಾದಲ್ಲಿ ಹುಟ್ಟಿರೋದು ಅಂತ .. ಎಷ್ಟು ವರ್ಷ ಆಯ್ತು ಮೇಡಮ್ ನೀವು ನಮ್ಮ ದೇಶಕ್ಕೆ ಬಂದು..?? ”

” ಬಿಲ್ಡಪ್ ಕೊಟ್ಕೊಂಡು ಕಲಬೆರಕೆ ಕನ್ನಡ ಮಾತಾಡಿ ನಮ್ಮ ಮಂಡ್ಯದ ಮಾನ ಕಳಿಯುತ್ತಿದ್ದಾಳೇ ಅದೇಗೆ ಕೀರ್ತಿ ತಂದಿದ್ದಾಳೋ ನಿಮಗೆ ಗೊತ್ತಿಲ್ಲ ಬ್ರದರ್ ಮೊದಲು ಪೋಸ್ಟ್ ಡಿಲಿಟ್ ಮಾಡಿ ನಮ್ಮ ಮಂಡ್ಯ ಜಿಲ್ಲೆಯ ಮರ್ಯಾದೆ ಕಾಪಾಡಿ ನಾವು ಮಂಡ್ಯದವರು ಅಚ್ಚ ಕನ್ನಡಿಗರು ಅದಕ್ಕೆ “.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top