ಮನೋರಂಜನೆ

ಇಂದು ನಡೆದ ಚಿರು-ಮೇಘನಾ ನಿಶ್ಚಿತಾರ್ಥ ಮಿಸ್ ಮಾಡ್ದೆ ನೋಡಬೇಕಾದ ಬಲು ಸೊಗಸಾದ ಪ್ರೇಮ ಕಾವ್ಯ

ಇಂದು ನಡೆದ ಚಿರು-ಮೇಘನಾ ನಿಶ್ಚಿತಾರ್ಥ ಮಿಸ್ ಮಾಡ್ದೆ ನೋಡಬೇಕಾದ ಬಲು

ಸೊಗಸಾದ ಪ್ರೇಮ ಕಾವ್ಯ

 

 

 

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ರವರು ಮದುವೆ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವರ್ಷಗಳಿಂದ ಕೇಳಿ ಬರುತ್ತಿತ್ತು.

 

 

ಖಾಸಗಿ ಸಮಾರಂಭಗಳಲ್ಲಿ ಈ ಇಬ್ಬರು ಒಟ್ಟೊಟ್ಟಾಗಿ ಭಾಗವಹಿಸಿದ್ದರಿಂದ ಇವರಿಬ್ಬರ ಮಧ್ಯೆ ಪ್ರೀತಿ ಆಗಿದ್ದು ಈಗ ಮದುವೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು..

 

 

ಈ ಎಲ್ಲಾ ಸುದ್ದಿಗಳಿಗೂ ತೆರೆ ಬಿದ್ದಿದ್ದು ಇಂದು ಅವರ ನಿಶ್ಚಿತಾರ್ಥ ನಡೆಯಿತು.

 

 

ಜೆಪಿ ನಗರದಲ್ಲಿರುವ ಮೇಘನಾ ಅವರ ಮನೆಯಲ್ಲಿ

ಬೆಳಗ್ಗೆ ಸಂಪ್ರದಾಯದ ಪ್ರಕಾರ ಕೆಲವು ನಿಶ್ಚಿತಾರ್ಥ ಶಾಸ್ತ್ರಗಳು ನಡೆದವು..

 

 

ಸಾಯಂಕಾಲ ಬೆಂಗಳೂರಿನ ಲೀಲಾ ಪ್ಯಾಲೇಸ್‍ನಲ್ಲಿ ಹತ್ತಿರದ ಬಂಧುಗಳಿಗೆ ಹಾಗೂ ಆಪ್ತರಿಗೆ ಔತಣಕೂಟವನ್ನು ಏರ್ಪಡಿಸಲಾಗಿದೆ.

 

 

 

ಕೆಲವೇ ಮಂದಿಗೆ ಮಾತ್ರ ಆಮಂತ್ರಣವನ್ನು ನೀಡಲಾಗಿದ್ದು ಚಿತ್ರರಂಗದ ಕೆಲವು ಗಣ್ಯರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.

 

 

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ನಾಳೆ ನಿಶ್ಚಿತಾರ್ಥ ಮಾಡಿಕೊಂಡು ಡಿಸೇಂಬರ್ ಎರಡನೇ ವಾರದಲ್ಲಿ ಮದುವೆ ಮಾಡಿಕೊಳ್ಳಲಿದ್ದಾರಂತೆ.

 

 

ಈ ಮೂಲಕ ರಕ್ಷಿತ್ ರಶ್ಮಿಕಾ ಬಳಿಕ ಮತ್ತೊಂದು ತಾರಾ ಜೋಡಿ ಹಸೆಮಣೆ ಏರುವುದನ್ನು ನೋಡಲು ಸ್ಯಾಂಡಲ್ ವುಡ್ ಅಭಿಮಾನಿಗಳು ಕಾಯುತ್ತಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top