fbpx
ಸಮಾಚಾರ

ರಾಮ ರಾಮ ಈ ರೀತಿ ಹಾಟ್ ಆ್ಯಡ್‌ ಮಾಡುವುದೇ ಬಿಪಾಶಾ ಮತ್ತು ಅವರ ಪತಿಯ ವಿರುದ್ಧ ಟ್ರೊಲ್ ಮಾಡಿದ ನೆಟ್ಟಿಗರು !

ರಾಮ ರಾಮ ಈ ರೀತಿ ಹಾಟ್ ಆ್ಯಡ್‌ ಮಾಡುವುದೇ ಬಿಪಾಶಾ ಮತ್ತು ಅವರ ಪತಿಯ ವಿರುದ್ಧ ಟ್ರೊಲ್ ಮಾಡಿದ ನೆಟ್ಟಿಗರು !

 

 

ಜಾನ್ ಅಬ್ರಹಾಂ ಜೊತೆ ಬ್ರೇಕ್ ಅಪ್ ಆದ್ಮೇಲೆ ಕರಣ್‌ ಸಿಂಗ್‌ ರನ್ನು ಮದುವೆಯಾದ ಬಿಪಾಶಾ ಈಗ ತಮ್ಮ ಹಾಟ್ ಲುಕ್ ನಿಂದ ಎಲ್ಲರ ಕಣ್ಣು ದೊಡ್ದಾಗಿಸಿದ್ದಾರೆ ,
ಇತ್ತೀಚಿಗೆ ನಡೆದ ಫೋಟೋ ಶೂಟ್ ನ ಕೆಲವು ಚಿತ್ರಗಳು ಈ ದಂಪತಿಗಳು ಯಾವುದೇ ಮುಜುಗರವಿಲ್ಲದೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ

ಇತ್ತೀಚಿಗೆ ನಡೆದ ಫೋಟೋ ಶೂಟ್ ನ ಕೆಲವು ಚಿತ್ರಗಳು ನೋಡಿ :

 

ಎಷ್ಟು ಹಾಟ್ ಅಲ್ವಾ ? ನೋಡುಗರ ನಿದ್ದೆಗೆಡಿಸಿದೆ..

 

 

ಸುರಕ್ಷಿತ ಲೈಂಗಿಕ ಕ್ರಿಯೆಯ ಬಗೆಗಿನ ಆ್ಯಡ್‌ ಫೋಟೋ ಶೂಟ್ ಅದಾಗಿತ್ತು

 

 

ಈ ಆ್ಯಡ್‌ ಸೋಶಿಯಲ್ ಮೀಡಿಯಾ ಗಳಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ ನೋಡಿದವರಲ್ಲಿ ಇವರಿಗೆ ಬೇರೆ ಏನು ಕೆಲಸ ಇಲ್ಲ ಎಂದು ಟ್ರೊಲ್ ಮಾಡಿದ್ದಾರೆ.

 

ಅದಕ್ಕೆ ಈ ರೀತಿಯ ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕಾಲು ಎಳೆದಿದ್ದಾರೆ.

 

 

ಇನ್ನು ಕೆಲವರು ಅವರ ಇಷ್ಟ ನಿಮಗೇನು ಕಷ್ಟ ಸುಮ್ಮನೆ ಇರಿ ಎಂದಿದ್ದಾರೆ.

ಇದಕ್ಕೆ ಉತ್ತರಿಸಿದ ಬಿಪಾಶಾ ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top