fbpx
ಆರೋಗ್ಯ

ಇನ್ಮೇಲೆ ಮಟನ್ , ಚಿಕನ್ ತಿನ್ನೋರು ಸ್ವಲ್ಪ ಬ್ರೇಕ್ ಹಾಕಿ ಆಗಾಗ ಸೊಪ್ಪು ತರಕಾರಿ ತಿಂತಾಯಿರಿ ಇಲ್ಲ ಅಂದ್ರೆ ನಿಮ್ಮ ಹೆಲ್ತ್ ಹದಗೆಡೋದ್ರಲ್ಲಿ ಡೌಟ್ ಇಲ್ಲ !

ಇನ್ಮೇಲೆ ಮಟನ್ , ಚಿಕನ್ ತಿನ್ನೋರು ಸ್ವಲ್ಪ ಬ್ರೇಕ್ ಹಾಕ್ತಿರಿ ಇಲ್ಲ ಅಂದ್ರೆ ನಿಮ್ಮ ಹೆಲ್ತ್ ಹದಗೆಡೋದ್ರಲ್ಲಿ ಡೌಟ್ ಇಲ್ಲ !

 

 

 

ಮಾಂಸ ತಿನ್ನುವುದರಿಂದ ದಿಢೀರ್ ದಿಢೀರಂತ ಹದಿನೈದು ನಿಮಿಷದಿಂದ ಮೂವತ್ತು ನಿಮಿಷದ ಒಳಗಡೆ ಗ್ಲುಕೋಸ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡ್ತಾ ಹೋದ್ರೆ
ಗ್ಲುಕೋಸ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಆಗುತ್ತೆ ಹೀಗೆ ಬಿಡುಗಡೆಯಾದ ಗ್ಲುಕೋಸ್ ನಿಭಾಯಿಸಿಕೊಳ್ಳಲು ಯಕೃತ್ತು ಮತ್ತೆ ಬೇರೆ ಬೇರೆ ಅಂಗಗಳು ಕೆಲಸ ಮಾಡಿ
ಗ್ಲೈಕೋಜನ್ , ಕೊಬ್ಬು , ಗ್ಲಿಸಿರೈಡ್ , ಟ್ರೈ ಗ್ಲಿಸಿರೈಡ್ ಆಗಿ ಬದಲಾಗುತ್ತದೆ ಹೀಗೆ ಬಿಡುವಿಲ್ಲದೆ ಮತ್ತೆ ಮತ್ತೆ ಗ್ಲೂಕೋಸ್ ದೇಹಕ್ಕೆ ಸೇರಿಸುತ್ತಾ ಹೋದರೆ ,ದೇಹದಲ್ಲಿ ಹೆಚ್ಚಿನ ಸಕ್ಕರೆ ಉತ್ಪತ್ತಿಯಾಗುತ್ತದೆ.

 

 

ರಕ್ತದಲ್ಲಿ ನೂಕು ನುಗ್ಗಲಿಲ್ಲದೆ ಗ್ಲುಕೋಸ್ ಪ್ರಮಾಣ ಹೆಚ್ಚಾಗಿ ಈ ರೋಗಗಳೆಲ್ಲ ಉತ್ಪನ್ನ ಆಗುತ್ತಿದೆ , ನಮ್ಮ ದೇಹದಲ್ಲಿ ಪಚನ ನಾಳದಲ್ಲಿ ಅಂದ್ರೆ ನಮ್ಮ ದೇಹದಲ್ಲಿ ಪಚನ ನಾಳದಲ್ಲಿ ಗ್ಲೂಕೋಸ್ ಹಂತ ಹಂತವಾಗಿ ನಿಧಾನವಾಗಿ ಸಮತೋಲನವಾಗಿ ಬಿಡುಗಡೆಯಾಗಬೇಕು.

 

 

ಸೊಪ್ಪು ತರಕಾರಿ ತಿನ್ನುವವರಿಗಿಂತ ಮಾಂಸ ತಿನ್ನುವವರಲ್ಲಿ ಸಕ್ಕರೆ ಖಾಯಿಲೆ ಜಾಸ್ತಿ ಎಂದು ಸಂಶೋಧನೆ ಹೇಳುತ್ತದೆ , ಕೆಂಪು ಮಾಂಸ ಆಗು ಕೋಳಿ ಫಾರ್ಮ್ ನಲ್ಲಿ ಬೆಳೆದ ಕೋಳಿಯಲ್ಲಿ ಹಿಮ್‌ ಎಂಬ ಕಬ್ಬಿಣದಂಶ ಬಹಳ ಹೆಚ್ಚಾಗಿ ಇರುತ್ತದೆ ಇದು ಹೆಚ್ಚಾದ್ರೆ ಆರೋಗ್ಯ ಹದಗೆಡುತ್ತೆ.

 

ಅಮೇರಿಕಾದಲ್ಲಿ ನಡೆದ ಒಂದು ಸಂಶೋಧನೆ ಪ್ರಕಾರ 45 ರಿಂದ 75 ವರ್ಷದೊಳಗಿನ 60 ಸಾವಿರಕ್ಕೂ ಹೆಚ್ಚಿನ ಮಂದಿಯ ಮೇಲೆ 11 ವರ್ಷಗಳ ಕಾಲ ನಡೆದ ಸಂಶೋಧನೆಯ ಪ್ರಕಾರ ಯಾರು ಹೆಚ್ಚು ಮಾಂಸಾಹಾರ ಸೇವನೆ ಮಾಡುತ್ತಾರೋ ಅಂತವರಲ್ಲಿ ಮಧುಮೇಹದ ಪ್ರಮಾಣ 23ಶೇ ಹೆಚ್ಚಿಗೆ ಕಂಡುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top