fbpx
ಸಮಾಚಾರ

ಹಾಡಹಗಲೇ ಕುಡಿದು ಫುಟ್’ಪಾತ್‍ ನಲ್ಲೇ ಅತ್ಯಾಚಾರ: ತಡೆಯಲು ಯಾರು ಹೋಗಲಿಲ್ಲ ಆದ್ರೆ ವಿಡಿಯೋ ಮಾಡ್ಕೊಂಡ್ರು.

ಹಾಡಹಗಲೇ ಕುಡಿದು ಫುಟ್’ಪಾತ್‍ ನಲ್ಲೇ ಅತ್ಯಾಚಾರ: ತಡೆಯಲು ಯಾರು ಹೋಗಲಿಲ್ಲ ಆದ್ರೆ ವಿಡಿಯೋ ಮಾಡ್ಕೊಂಡ್ರು.

 

 

ಹಾಡಹಗಲೇ ರಸ್ತೆ ಬದಿಯ ಫುಟ್ಬಾತ್ ಮೇಲೆ ಮಹಿಳೆಯೊಬ್ಬಳನ್ನು ರೇಪ್ ಮಾಡಿರುವ ಘಟನೆ ಅಂದ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಇಪ್ಪತ್ತೊಂದು ವರ್ಷದ ಗಂಜಿ ಶಿವ ಎಂಬ ಯುವ ಕುಡಿದ ಮತ್ತಿನಲ್ಲಿ ಹಾಡುಹಗಲೇ ವಿಶಾಖಪಟ್ಟಣದ ರೈಲ್ವೆನಿಲ್ದಾಣದ ಬಳಿಯ ಪಾದಚಾರಿ ಮಾರ್ಗದಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾನೆ..ಮುಂದೆ ಓದಿ

 

 

ಮರವೊಂದರ ಕೆಳಗೆ ಕುಳಿತಿದ್ದ 43 ವರ್ಷದ ಮಹಿಳೆಯನ್ನು ಬಲವಂತವಾಗಿ ಪಕ್ಕಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ…ಸ್ಥಳದಲ್ಲಿ ಅನೇಕ ಜನರು ಓಡಾಡುತ್ತಿದ್ದರೂ ಸಂತ್ರಸ್ತೆಯ ಸಹಾಯಕ್ಕೆ ಮಾಡುವಂತೆ ಕೂಗಿಜೆಕೊಂಡರೂ ಮಾನವೀಯತೆಯೇ ಇಲ್ಲದಂತೆ ಯಾರೊಬ್ಬರು ಆಕೆಗೆ ಸಹಾಯಕ್ಕೆ ಮುಂದಾಗಿಲ್ಲ. ಕೆಲವರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಹೋಗುತ್ತಾರೆ.. ಮುಂದೆ ಓದಿ

 

 

ಘಟನೆ ನಡೆದ ಸ್ಥಳದಲ್ಲಿದ್ದ ಆಟೋ ಚಾಲಕನೊಬ್ಬನು ಅತ್ಯಾಚಾರ ಮಾಡುತ್ತಿದುದ್ದನ್ನು ತನ್ನ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾನೆ..ಆರೋಪಿಯನ್ನು ಪೊಲೀಸರು ಬಂಧಿಸಿ ಐಪಿಸಿ ಸೆಕ್ಷನ್ 376 ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ..ಆಟೋ ಡ್ರೈವರ್ ಮೊಬೈಲ್‌ನಲ್ಲಿ ಘಟನೆಯನ್ನು ಸೆರೆಹಿಡಿಯುವ ಮೊದಲು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಬೇಕಿತ್ತು ಆದರೆ ಅವನು ವಿಡಿಯೋ ಮಾಡಿಕೊಂಡಿದ್ದಾನೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top