fbpx
ಮನೋರಂಜನೆ

“ಸತ್ಯಹರಿಶ್ಚಂದ್ರ” ಚಿತ್ರ ಸೋಲಲು ಬಿಗ್’ಬಾಸ್ ಕಾಮನ್ ಮ್ಯಾನ್’ಗಳ ಮೇಲೆ ರೌಡಿಸಂ ಮಾಡ್ತಿರೋ ದಯಾಳ್ ಕಾರಣ..ಹೇಗೆ ಗೊತ್ತಾ?

“ಸತ್ಯಹರಿಶ್ಚಂದ್ರ” ಚಿತ್ರ ಸೋಲಲು ಬಿಗ್’ಬಾಸ್ ಕಾಮನ್ ಮ್ಯಾನ್’ಗಳ ಮೇಲೆ ರೌಡಿಸಂ ಮಾಡ್ತಿರೋ ದಯಾಳ್ ಕಾರಣ..ಹೇಗೆ ಗೊತ್ತಾ?

 

 

ಇತ್ತೀಚಿಗೆ ತೆರೆಕಂಡು ನೀರಸ ಪ್ರದರ್ಶನ ಕಾಣುತ್ತಿರುವ ಸತ್ಯ ಹರಿಶ್ಚಂದ್ರ ಚಿತ್ರದ ನಿರ್ಮಾಪಕ ಕೆ. ಮಂಜು ಚಿತ್ರದ ನಿರ್ದೇಶಕ ದಯಾಳ್ ಪದ್ಭನಾಭನ್ ಮೇಲೆ ಸಿಟ್ಟಾಗಿದ್ದಾರೆ. “ಬಿಗ್‌ಬಾಸ್‌’ಗೆ ಒಂದು ವಾರ ಬಿಟ್ಟು ಹೋಗು ಎಂದು ಹೇಳಿದರೂ ನನ್ನ ಮಾತು ಕೇಳದೆ, ಹೋಗಲೇಬೇಕು ಅಂತ ಹಠಹಿಡಿದು ಹೋದರು..ಸಿನಿಮಾ ಮೇಲೆ ಕೋಟಿ ಕೋಟಿ ಬಂಡವಾಳ ಹಾಕಿರುವ ನಿರ್ಮಾಪಕರ ಬಗ್ಗೆ ಒಂಚೂರು ಕಾಳಜಿ ಇಲ್ಲ. ಒಬ್ಬ ನಿರ್ದೇಶಕನಿಗೆ ನಿರ್ಮಾಪಕರ ಕಷ್ಟ ಗೊತ್ತಿರಬೇಕು. ನಿರ್ದೇಶಕನನ್ನ ನಂಬಿ ಸಿನಿಮಾ ಮಾಡಿದರೆ, ಹೀಗೆ ಮಾಡುವುದು ಒಬ್ಬ ನಿದೇಶಕನಾಗಿ ಎಷ್ಟು ಸರಿ..? ಎಲ್ಲಾ ಬಿಟ್ಟು, ಅಲ್ಲಿಗೆ ಹೋಗಿ ಆತ ಆಡ್ಕೊಂಡು ಕೂತಿದ್ದಾರೆ” ಎಂದು ಮಂಜು ಹೇಳುತ್ತಾರೆ.

 

 

ನಿರ್ಮಾಪಕರ ನೋವು ಒಂದು ಕಡೆಯಾದರೆ “ಸತ್ಯಹರಿಶ್ಚಂದ್ರ” ಚಿತ್ರವನ್ನು ನಾವು ನೋಡುವುದಿಲ್ಲ ಎಂದು ಜನರು ಪಟ್ಟು ಹಿಡಿದಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿರುವ ಕಾಮನ್ ಮ್ಯಾನ್ ಗಳನ್ನೂ ಏಕವಚನದಲ್ಲಿ ಧಮ್ಕಿ ಹಾಕಿ ರೌಡಿಸಂ ಮಾಡುತ್ತಿರುವ ದಯಾಳ್ ಗೆ ಕಾಮನ್ ಮ್ಯಾನ್ ಗಳ ವ್ಯಾಲ್ಯೂ ಏನು ಅಂತ ಗೊತ್ತಾಗಬೇಕು.. ಕಾಮನ್ ಮ್ಯಾನ್ ಗಳಿಗೆ ಬೆಲೆ ಕೊಡುವುದಿಲ್ಲ ಅಂದರೆ ಅವರ ಚಿತ್ರವನ್ನು ನಮ್ಮಂತ ಸಾಮಾನ್ಯರು ಯಾಕೆ ನೋಡಬೇಕು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳನ್ನೂ ಹಾಕುತ್ತಿದ್ದಾರೆ.

 

 

ದಯಾಳ್ ತಾನು ಬಿಗ್ ಬಾಸ್ ಮನೆಯ ಯಜಮಾನ ಎಂಬಂತೆ ವರ್ತಿಸುತ್ತಿದ್ದಾರೆ, ತಾನು ಹೇಳಿದ್ದೆ ಆಗಬೇಕು ನಾನೇ ರೈಟು ಎನ್ನುವಂತೆ ವರ್ತಿಸುತ್ತಾರೆ. ಅಲ್ಲದೆ ಪ್ರತಿ ಭಾರಿ ಕಾಮನ್ ಮ್ಯಾನ್ ಗಳನ್ನೇ ಟಾರ್ಗೆಟ್ ಮಾಡಬೇಕು, ಧಮ್ಕಿ ಹಾಕಬೇಕು ಬಾಯಿಗೆ ಬಂದಂತೆ ಮಾತನಾಡಬೇಕು.. ಆದರೆ ಸೆಲೆಬ್ರೆಟಿಗಳ ಜೊತೆ ಮಾತ್ರ ಒಳ್ಳೆಯನ ರೀತಿ ವರ್ತಿಸಬೇಕು..

 

 

ಜನಸಾಮಾನ್ಯರು ಅವರ ಸಿನಿಮಾ/ಧಾರಾವಾಹಿಗಳನ್ನು ನೋಡಿದರೆ ತಾನೇ ಅವ್ರು ಸೆಲೆಬ್ರೆಟಿಗಳಾಗೋದು,,ಜನರ ದುಡ್ಡು ಬೇಕು ಆದರೆ ಅವರೊಂದಿಗೆ ಬದುಕೋಕೆ ಆಗಲ್ಲ ಅಂದರೆ ಏನು ಅರ್ಥ..ಈ ದಯಾಳ್ ನ ಲಾಜಿಕ್ ಪ್ರಕಾರ ಕಾಮನ್ ಮ್ಯಾನ್’ಗಳ ಬಳಿ ಏಕವಚನದಲ್ಲಿ ಮಾತನಾಡಬಹುದು, ಧಮ್ಕಿ ಹಾಕಬಹುದು, ಏಯ್, ತೂ ಅಂತ ಮಾತನಾಡಬಹುದು.. ಸಾಮಾನ್ಯ ವ್ಯಕ್ತಿಗಳು ಅಂದ ಮಾತ್ರಕ್ಕೆ ಅವರಿಗೆ ಸ್ವಲ್ಪ ಮರ್ಯಾದೆಯಾದರೂ ಕೊಡಬೇಕಲ್ಲವೇ. ನಿಮ್ಮ ಅನಿಸಿಕೆ

 

ಅಭಿಪ್ರಾಯಗಳನ್ನ.ಕಾಮೆಂಟ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments
Erh says:

Please respect common people in house. Every one attack on tem for no reason . Riyaz all fights for common people. Common people really playing well they r respecting every one and shutting there mouths always.

Vinod says:

The great director uppi common Man cm antha karedru.dayal evanobba director dadya nan maga common Man na kasadage treat maadi annavra film hesritkondiro sathyaharishchandra thegidhi kannadigaru kai hidibeku andre aagutha kobari manjanna nim anubavakke nim selection ne wrong
Idhu common man na common sense
Dear big boss please send him out we shows what is CM

To Top