fbpx
ಕ್ರೀಡೆ

ಕಬಡ್ಡಿ ಇತಿಹಾಸದಲ್ಲೇ ಹೊಸ ದಾಖಲೆ,ಒಂದೇ ರೈಡ್’ನಲ್ಲಿ ಎಂಟು ಅಂಕ..! ಸಕತ್ ವೈರಲ್ ಆಗಿದೆ ಆ ರೈಡ್ ವಿಡಿಯೋ..

ಕಬಡ್ಡಿ ಇತಿಹಾಸದಲ್ಲೇ ಹೊಸ ದಾಖಲೆ,ಒಂದೇ ರೈಡ್’ನಲ್ಲಿ ಎಂಟು ಅಂಕ..! ಸಕತ್ ವೈರಲ್ ಆಗಿದೆ ಆ ರೈಡ್ ವಿಡಿಯೋ..

 

 

ಭಾರತದ ಕಬಡ್ಡಿ ಇತಿಹಾಸದಲ್ಲೇ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.. ವಿವೊ ಪ್ರೊ-ಕಬ್ಬಡಿ ಲೀಗ್ ನಲ್ಲಿ ಪಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವೆ ನಡೆದ ಪಂದ್ಯದಲ್ಲಿ ಈ ಚಮತ್ಕಾರ ನಡೆದಿದೆ.. ಮುಂದೆ ಓದಿ

 

 

ಪಟ್ನಾ ಪರೈಟ್ಸ್ ತಂಡದ ರೈಡರ್ ಪ್ರದಿಪ್ ನರ್ವಾಲ್ ತನ್ನ ಎದುರಾಳಿ ತಂಡವಾದ ಹರಿಯಾಣ ಸ್ಟೀಲರ್ಸ್ ತಂಡದ ಎಲ್ಲಾ ಆರು ಮಂದಿ ಆಟಗಾರರನ್ನು ಔಟ್ ಮಾಡಿದ್ದಾರೆ.. ಎದುರಾಳಿ ತಂಡ ಆಲ್ ಔಟ್ ಆದ ಕಾರಣ ಎರಡು ಬೋನಸ್ ಅಂಕ ಪಡೆದು ಒಟ್ಟು ಎಂಟು ಅಂಕಗಳನ್ನ ಸಂಪಾದಿಸಿ ಭಾರತದ ಕಬಡ್ಡಿ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನ ನಿರ್ಮಿಸಿದ್ದಾರೆ..

 

 

ಪ್ರತಿಯೊಂದು ಕಬಡ್ಡಿ ಅಭಿಮಾನಿಗಳು ಪಂದ್ಯದಲ್ಲಿ ನಡೆದ ಈ ಚಮತ್ಕಾರವನ್ನು ಮತ್ತೆ ಮತ್ತೆ ರೆವಿಂದ್ ಮಾಡಿ ನೋಡಲಾರಂಭಿಸಿದ್ದಾರೆ.. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದ್ದು ಪಟ್ನಾ ಪರೈಟ್ಸ್ ತಂಡದ ರೈಡರ್ ಪ್ರದಿಪ್ ನರ್ವಾಲ್ ರನ್ನು ಹೊಗಳುತ್ತಿದ್ದಾರೆ.. ಪ್ರದಿಪ್ ನರ್ವಾಲ್ ರ ವಿಡಿಯೋವನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top