fbpx
ರಾಜಕೀಯ

ಅರಣ್ಯ ಇಲಾಖೆಯಲ್ಲಿ ಸಚಿವ ಜಾರ್ಜ್ ಪುತ್ರನ ದರ್ಬಾರ್..!ಹೇಳೋರಿಲ್ಲ ಕೇಳೋರಿಲ್ಲ 

ಅರಣ್ಯ ಇಲಾಖೆಯಲ್ಲಿ ಸಚಿವ ಜಾರ್ಜ್ ಪುತ್ರನ ದರ್ಬಾರ್..!ಹೇಳೋರಿಲ್ಲ ಕೇಳೋರಿಲ್ಲ 

 

 

ಕಾಡಿನೊಳಗೆ ತನ್ನ ಸ್ವಂತ ವಾಹನದಲ್ಲಿ ಹೋಗಿ ಮೋಜು ಮಸ್ತಿ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ ಕೆ ಜೆ ಜಾರ್ಜ್ ಮಗ ರಾಣಾ ಈಗ ತನ್ನ ತಂದೆ ಜಾರ್ಜ್ ಮೂಲಕ ಸಿದ್ದರಾಮಯ್ಯ ನವರ ಪ್ರಭಾವ ಭೀರಿ ಅರಣ್ಯ ಇಲಾಖೆಯ ವನ್ಯ ಜೀವಿ ಘಟಕದಲ್ಲಿ ಹೊಸ ಹುದ್ದೆಯನ್ನ ಸೃಷ್ಟಿಸಿ ಭಾರಿ ವಿವಾದವನ್ನು ಉಂಟುಮಾಡಿದ್ದಾರೆ..ಮುಂದೆ ಓದಿ

 

 

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಅವರು ದಕ್ಷ ಅಧಿಕಾರಿಯಾಗಿದ್ದು ಅರಣ್ಯ ಇಲಾಖೆಯ ವಿಷಯಗಳಲ್ಲಿ ಜಾರ್ಜ್ ಪುತ್ರ ರಾಣಾ ಹಸ್ತಕ್ಷೇಪ ಮಾಡುವುದನ್ನು ಸಹಿಸುತ್ತಿರಲಿಲ್ಲ..ಇದು ವೈಲ್ಡ್ ಲೈಫ್ ಬೋರ್ಡ್ ಮೆಂಬರ್ ಆಗಿರುವ ರಣರನ್ನು ಕೆರಳಿಸಿತ್ತು.. ಇದರಿಂದ ಶ್ರೀಧರ್ ಕೈಕೆಳಗೆ ಕೆಲಸ ಮಾಡುತ್ತಿದ್ದ ಅಪ್ಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಈಗ ಶ್ರೀಧರ್ ಗಿಂತ ಉನ್ನತ ಹುದ್ದೆಯನ್ನು ನೀಡಿ ಅರಣ್ಯ ಇಲಾಖೆಯಲ್ಲಿ ತಮ್ಮ ಹೊಲಸು ರಾಜಕೀಯವನ್ನು ರಾಣಾ ಮಾಡುತ್ತಿದ್ದಾರೆ..

 

 

ರಾಣಾ ಅವರ ಮಾತಿಗೆ ಅರಣ್ಯ ಸಚಿವರೂ ಕೂಡ ತಲೆ ಭಾಗುತ್ತಿದ್ದಾರೆ ಎಂಬುದು ಕೇಳಿಬರುತ್ತಿದೆ. ತನ್ನ ಮೋಜು ಮಸ್ತಿಗಾಗಿ ಕಾಡಿನೊಳಗೆ ನುಗ್ಗಿ ಅರಣ್ಯ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಮಾತ್ರ ದುರಂತ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top