fbpx
ಸಮಾಚಾರ

ಭಾರತೀಯ ಪುರುಷರ ವೀರ್ಯಕ್ಕೆ ಭಾರಿ ಡಿಮಾಂಡ್‌: ಬೆಲೆ ತಿಳ್ಕೊಂಡ್ರೆ ಬೆಚ್ಚಿ ಬೀಳ್ತೀರಾ..!

ಭಾರತೀಯ ಪುರುಷರ ವೀರ್ಯಕ್ಕೆ ಭಾರಿ ಡಿಮಾಂಡ್‌: ಬೆಲೆ ತಿಳ್ಕೊಂಡ್ರೆ ಬೆಚ್ಚಿ ಬೀಳ್ತೀರಾ..!

 

 

ಇತ್ತೀಚಿನ ದಿನಗಳಲ್ಲಿ ವೀರ್ಯಾಣುವನ್ನು ಮಾರಾಟ ಮಾಡಲು ಅನೇಕ ಖಾಸಗಿ ವೆಬ್‌ಸೈಟ್‌ ಓಪನ್‌ ಆಗಿ ಕಾರ್ಯನಿರ್ವಹಿಸುತ್ತಿರುವುದು ಕೆಲವರಿಗೆ ಗೊತ್ತಿರುವ ವಿಷಯವಾಗಿದೆ. ಇತ್ತೀಚಿನ ನಡೆಸಿದ ಖಾಸಗಿ ಸಮೀಕ್ಷೆಗಳ ಪ್ರಕಾರ ಪುರುಷರ ವೀರ್ಯದ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆಯಂತೆ. ಮುಂದೆ ಓದಿ.

 

 

ತಮಗೆ ಇಷ್ಟವಾದ ವ್ಯಕ್ತಿಯ ವೀರ್ಯಾಣುವನ್ನು ಪಡೆದು ಸಂತಾನ ಭಾಗ್ಯವನ್ನ ಪಡೆಯುವುದು ಪ್ರಪಂಚದೆಲ್ಲೆಡೆ ಈಗಾಗಲೇ ಜಾರಿಯಲ್ಲಿದ್ದು..ಈ ನಡುವೆ ಭಾರತೀಯ ಪುರುಷರ ವೀರ್ಯಕ್ಕೆ ಇತರೆ ಪುರುಷರ ವೀರ್ಯಾಣುಗಳಿಗಿಂತ ಹೆಚ್ಚಿನ ಬೇಡಿಕೆ ಇದೆ ಎಂಬ ಮಾಹಿತಿ ಹೊರಬಿದ್ದಿದೆ..ಅಮೆರಿಕಾದಂತಹ ಗುಣಮಟ್ಟದ ವೀರ್ಯಕ್ಕೆ ಕೇವಲ 200 ಡಾಲರ್‌ ಹಣ ನೀಡಲಾಗುತ್ತಿದೆ.

 

 

ಕೆಲ ವರ್ಷಗಳ ಹಿಂದೆ ಭಾರತೀಯ ಪುರುಷರ ವೀರ್ಯಕ್ಕೆ 1200-1500 ರೂ.ವರೆಗೆ ಬೆಲೆ ನಿಗದಿ ಮಾಡಲಾಗಿತ್ತು. ಆದರೀಗ ಆರೋಗ್ಯವಂತೆ ಭಾರತೀಯ ಪುರುಷನ ಗುಣಮಟ್ಟದ ವೀರ್ಯಕ್ಕೆ ಹೆಚ್ಚು ಬೇಡಿಕೆ ಇದ್ದು ವೀರ್ಯದ ಬೆಲೆ 10000 ರೂ. ವರೆಗೆ ಬರಬಹುದು ಎಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ..ಆದರೆ ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ವೀರ್ಯ ಸಿಗುವುದು ತುಂಬಾ ಅಪರೂಪವಾಗಿದೆ., 10 ಭಾರತೀಯ ಪುರುಷರಲ್ಲಿ 3ರಿಂದ 4 ದಾನಿಗಳ ವೀರ್ಯ ಆರೋಗ್ಯವಂತ ಗುಣಮಟ್ಟದಿಂದ ಇರುತ್ತದೆ ಎಂದು ರಾಜಕೋಟ್‌ ಮತ್ತು ಗುಜರಾತ್‌ಗಳಲ್ಲಿ ಸ್ಪರ್ಮ್‌ ಬ್ಯಾಂಕ್‌ ತಿಳಿಸಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top