ಮಾಹಿತಿ

ಒಂದು ನಿಮಿಷದಲ್ಲಿ 60 ಸೆಕೆಂಡುಗಳು, ಒಂದು ಘಂಟೆಯಲ್ಲಿ 60 ನಿಮಿಷಗಳು. ಏಕೆ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಒಂದು ನಿಮಿಷದಲ್ಲಿ 60 ಸೆಕೆಂಡುಗಳು, ಒಂದು ಘಂಟೆಯಲ್ಲಿ 60 ನಿಮಿಷಗಳು. ಏಕೆ?

Related image

ಸುಮಾರು 3000 ವರ್ಷಗಳ ಹಿಂದೆ ಬ್ಯಾಬಿಲೋನಿಯನ್ನು ಸಂಖ್ಯೆ 60ನ್ನು ಒಂದು ‘ಮಾಂತ್ರಿಕ ಶಕ್ತಿ’ ಉಳ್ಳದ್ದು ಎಂದು ನಂಬಿದ್ದರು.

Image result for 60 minutes

ಅಲ್ಲದೆ ಸಂಖ್ಯೆ 60ನ್ನು 2, 3, 4, 5, 6, 10, 12, 15, 20, 30ರಿಂದ ಅವಿಭಾಜ್ಯವಾಗಿ (ಶೈಷವಿಲ್ಲದೆ) ಭಾಗಿಸಬಹುದಾಗಿತ್ತು. ಸುಲಭವಾಗಿ ಲೆಕ್ಕ ಹಾಕಲು ಅಸಾಧ್ಯವಾಗಿದ್ದ ನಾಗರೀಕತೆಯ ಆ ಮನುಷ್ಯನಿಗೆ 60 ಸುಲಭವಾಗಿ ಕೈಗೆಟುಕುವ ಸಂಖ್ಯೆಯಾಯಿತು.

Image result for 1 hour 60 minutes

 

ಮನುಷ್ಯ ಹಲವು ನಾಗರೀಕತೆಯ ಮಜಲುಗಳನ್ನು ದಾಟಿದರೂ ‘60’ ನಾಗರೀಕತೆಯಿಂದ ನಾಗರೀಕತೆಗೆ ಸ್ಥಾನಂತರವಾಗುತ್ತ ಸಾಗಿ ಇಂದಿಗೂ ಉಳಿದಿದೆ. ಆದ್ದರಿಂದ ಇಂದಿಗೂ ನಾವು ಒಂದು ನಿಮಿಷದಲ್ಲಿ 60 ಸೆಕೆಂಡುಗಳಾಗಿ ಭಾಗ ಮಾಡುತ್ತೇವೆ ಮತ್ತು ಒಂದು ಘಟನೆಯನ್ನು 60 ನಿಮಿಷಗಳಾಗಿ ಭಾಗ ಮಾಡುತ್ತೇವೆ.

Related image

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top