ಮಾಹಿತಿ

ನೀವು ಫೆಬ್ರವರಿ 29ರಂದು (ಲೀಪ್ ಇಯರ್) ಹುಟ್ಟಿದರೆ, ನಿಮ್ಮ ಹುಟ್ಟಿದ ಹಬ್ಬ ನಾಲ್ಕು ವರ್ಷಗಳಿಗೊಂದು ಬಾರಿ ಬರುತ್ತದೆಯೇ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ನೀವು ಫೆಬ್ರವರಿ 29ರಂದು (ಲೀಪ್ ಇಯರ್) ಹುಟ್ಟಿದರೆ, ನಿಮ್ಮ ಹುಟ್ಟಿದ ಹಬ್ಬ ನಾಲ್ಕು ವರ್ಷಗಳಿಗೊಂದು ಬಾರಿ ಬರುತ್ತದೆಯೇ?

Related image

ಫೆಬ್ರವರಿ 29, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಬರುವುದು. ನೀವು ಆ ದಿನ ಜನಿಸಿದ್ದರೆ ನಿಮ್ಮ ಜನ್ಮದಿನ 4 ವರ್ಷಗಳಿಗೊಮ್ಮೆ ಮಾಡಬೇಕೇ?

ಇಲ್ಲ.

Related image

ಪ್ರತಿ ವರ್ಷವು ನಿಮ್ಮ ಜನ್ಮದಿನ ಬರುತ್ತದೆ. ಅದು ಹೇಗೆ ಗೋತ್ತಾ?

ಒಂದು ವರ್ಷವೆಂದರೆ ಭೂಮಿಯು ಸೂರ್ಯನ ಸುತ್ತಲೂ ಒಂದು ಸುತ್ತು ಹಾಕಲು ಬೇಕಾಗುವ ಕಾಲಾವಧಿ. ಅದು ಸರಿಯಾಗಿ 365 ¼ ದಿನಗಳು. ಇನ್ನೂ ನಿಖರವಾಗಿ ಹೇಳಬೇಕೆಂದರೆ ಅದು 365 ದಿನ 6 ಘಂಟೆ, 9 ನಿಮಿಷ ಮತ್ತು 9 ½ ಸೆಕೆಂಡು ತಡವಾಗಿ ಜನಿಸಿದ್ದರೆ ನಿಮ್ಮ ಪ್ರಥಮ ವರ್ಷದ ಜನ್ಮದಿನ ಸರಿಯಾಗಿ ಒಂದು ಸೆಕೆಂಡು ತಡವಾಗಿ ಜನಿಸಿದ್ದರೆ ನಿಮ್ಮ ಪ್ರಥಮ ವರ್ಷದ ಜನ್ಮದಿನ 28 ಬೆಳಗಿನ ಸಮಯ 6:09:10 ಆಗಿರುತ್ತದೆ.

Image result for leap year feb 29

 

ನಿಮ್ಮ ಎರಡನೇಯ ಮತ್ತು ಮೂರನೇಯ ಜನ್ಮದಿನಗಳು ಕೂಡ ಫೆಬ್ರವರಿ 28 ಅದೇ ಸಮಯವಾಗಿರುದೆ. ಆದರೆ ನಾಲ್ಕನೆಯ (ಲೀಫ್ ಇಯರ್ = ಅಧಿಕ ವರ್ಷ) ಜನ್ಮದಿನ ಮಾತ್ರ ಫೆಬ್ರವರಿ 29 ಅಗಿರುತ್ತದೆ. ಆದ್ದರಿಂದ ನಿಮ್ಮ ಜನ್ಮದಿನವನ್ನು ಪ್ರತಿವರ್ಷವೂ ಸಂಭ್ರಮದಿಂದ ಆಚರಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top