fbpx
ಮನೋರಂಜನೆ

“ಹಿಂದೂಗಳಲ್ಲೂ ಉಗ್ರವಾದ, ಭಯೋತ್ಪಾದನೆಯಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್.

“ಹಿಂದೂಗಳಲ್ಲೂ ಉಗ್ರವಾದ, ಭಯೋತ್ಪಾದನೆಯಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್.

 

 

ಇತ್ತೀಚಿಗಷ್ಟೇ ರಾಜಕೀಯ ಪ್ರವೇಶಿಸಿದ್ದ ನಟ ಕಮಲ್ ಹಾಸನ್ ರವರು “ಹಿಂದೂಗಳಲ್ಲೂ ಭಯೋತ್ಪಾದಕರು ಇದ್ದಾರೆ ಈ ಬಗ್ಗೆ ಹಿಂದುಗಳಲ್ಲಿ ಭಯೋತ್ಪಾದಕರು ಇಲ್ಲ ಎಂದು ಸಾಭೀತು ಪಡಿಸಲು ಬಲಪಂಥೀಯ ಹಿಂದೂಗಳಿಂದ ಸಾಧ್ಯವಿಲ್ಲ.” ಎಂದು ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ.. ಮುಂದೆ ಓದಿ

 

 

ಈ ವಿಷಯದಲ್ಲಿ ಬಲಪಂಥೀಯರು ಯಾರನ್ನೂ ಚಾಲೆಂಜ್ ಮಾಡಲು ಆಗುವುದಿಲ್ಲ ಎಂದಿರಿವ ಕಮಲ್ “ಒಂದು ಹಿಂದುತ್ವವಾದಿಯ ಶಿಬಿರದಲ್ಲಿ ಭಯೋತ್ಪಾದನೆ,ಕೋಮುವಾದ,ಉಗ್ರವಾದ ಹೇಗೆ ಹರಡಿರುತ್ತದೆ ಎಂಬುದನ್ನು ಯಾರೂ ಕೂಡ ಮುಚ್ಚಿಹಾಕಲು ಸಾಧ್ಯವಿಲ್ಲ.. ಅಂತಹ ಭಯೋತ್ಪಾದಕ ಚಟುವಟಿಕೆಗಳು ಅವರಿಗೆ ಯಾವ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ..ಎಂದು ವಾರ ಪತ್ರಿಕೆಯೊಂದಕ್ಕೆ ಬರೆದ One cannot say there is no Hindu terror anymore.ಎಂಬ ಲೇಖನದಲ್ಲಿ ಬರೆದುಕೊಂಡಿದ್ದಾರೆ.

 

 

ಕೆಲವು ದಿನಗಳ ಹಿಂದೆ ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಕೇಳಿದ ಪ್ರಶ್ನೆಗೆ ಉತ್ತರವಾಗಿ “ತಮಿಳು ಸಂಸ್ಕೃತಿಯನ್ನು ದುರ್ಬಲಗೊಳಿಸಲು” ಪ್ರಯತ್ನಿಸುತ್ತಿರುವ “ಹಿಂದುತ್ವ ಶಕ್ತಿಗಳ” ಮೇಲೆ ಹಾಸನ್ ಕಣ್ಣು ಹಾಕಿದ್ದಾರೆ. ಬಲಪಂಥೀಯರು ಹಿಂದೂ ಯುವಕರನ್ನು “ಹಿಂದುತ್ವ” ಎಂಬ ಹೆಸರಿನಲ್ಲಿ ಭಯೋತ್ಪನ್ನ ಕೋಮುವಾದ ಘರ್ಷಣೆಗಳಲ್ಲಿ ಬಳಸಿಕೊಳ್ತಿದ್ದಾರೆ.. ವಾಸ್ತವದಲ್ಲಿ ಹಿಂದೂ ಶಿಬಿರಗಲ್ಲಿರುವ ಉಗ್ರವಾದದ ಅಸ್ತಿತ್ವವನ್ನು ಯಾರು ಕಡೆಗಣಿಸಲಾಗುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಹೇಳಿದ್ದಾರೆ.

 

 

ಬಹಳ ಅರ್ಥಪೂರ್ಣವಾಗಿ ಬರುತ್ತಿದ್ದ ಸತ್ಯಮೇವ ಜಯತೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ನಟ ಬಿಜೆಪಿಯನ್ನು ದೂರದಲ್ಲಿ ಇಡಲು ಅವರು ಅಪೇಕ್ಷಿಸಿದ್ದಕ್ಕೆ ಬಲಪಂತೀಯ ಜನರು ಆ ಕಾರ್ಯಕ್ರಮವನ್ನು ಇಷ್ಟಪಡುವುದನ್ನು ನಿಲ್ಲಿಸಿದರು. ಇದು ಅತಿಯಾದ ಹಿಂದೂ ವಾದಕ್ಕೆ ಉದಾಹರಣೆ ಎಂದು ಅವರು ತಮ್ಮ ಅಂಕಣದಲ್ಲಿ ಬರೆದುಕೊಂಡಿದ್ದಾರೆ..

 

 

ಕಮಲ್ ಹಾಸನ್ ಹೇಳಿಕೆ ನೀಡಿರುವುದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ…

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top