ಮಾಹಿತಿ

ಹೊಟ್ಟೆಯ ತುಂಬ ತಿಂದನಂತರ ನಮಗೆ ನಿದ್ರೆ ಬಂದಂತೆ ಅನಿಸುತ್ತದೆ, ಏಕೆ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹೊಟ್ಟೆಯ ತುಂಬ ತಿಂದನಂತರ ನಮಗೆ ನಿದ್ರೆ ಬಂದಂತೆ ಅನಿಸುತ್ತದೆ, ಏಕೆ?

Image result for eat after sleep

ಸುಸ್ತು, ಆತಂಕದಂತಹ ಸ್ಥಿತಿಗಳನ್ನು ಮರೆಸಿ, ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಒದಗಿಸುವುದೇ ನಿದ್ರೆ, ನಿದ್ರೆಯನ್ನು ನಿಂಯತ್ರಿಸುವ ಕೇಂದ್ರ ಮಿದುಳಿನ ಹೈಪೊಥಾಲಿಮಸ್ ನಲ್ಲಿದೆ.

Image result for eat after sleep

ಹೈಪೊಥಾಲಮಸ್ ಆಜ್ಞೆ ನೀಡಿದಾಗ ಸ್ನಾಯುಗಳು ವಿಶ್ರಮಿಸುತ್ತವೆ. ಆಗ ರೆಪ್ಪೆಗಳು ಭಾರವಾಗಿ, ತೂಕಡಿಕೆ ಬರುತ್ತದೆ. ನೆಟ್ಟಗೆ ಕುರಲಾಗದೆ, ಆರಾಮವಾಗಿರುವ ಭಂಗಿಗೆ ಜಾರುತ್ತೇವೆ. ಸಾಧಾರಣವಾಗಿ, ದೇಹದಲ್ಲಿರುವ ಜೈವಿಕ ಗಡಿಯಾರ (biological clock) ನಿದ್ರಯನ್ನು ನಿಯಂತ್ರಿಸುತ್ತದೆ. ಜೈವಿಕ ಗಡಿಯಾರ ಪ್ರವಿಸುವ ‘ಮೆಲಟೊನಿನ್ ’ ಎಂಬ ಪ್ರೊಟಿನ್, ನಿದ್ರೆಯ ವೇಳೆ ಸಮೀಪಿಸಿದ್ದನ್ನು ತಿಳಿಸಿದರೆ, ಮಿದುಳಿಗೆ ಒದಗುವ ಆಮ್ಲಜನಕ ಕಡಿಮೆಯಾಗಿ, ಅದು ನಿದ್ರಿಸಲು ಆದೇಶಿಸುತ್ತದೆ.

Related image

ಚೆನ್ನಾಗಿ (ಹೊಟ್ಟೆಯ ತುಂಬಾ) ತಿಂದ ನಂತರ ಸಂಕಟಿಸುತ್ತಿರುವ ಜಠರ ಹಾಗೂ ಕರುಳಿನ ಸ್ನಾಯುಗಳಿಗೆ ಆಮ್ಲಜನಕ ಹಾಗೂ ಮೋಷಕಾಂಶಗಳನ್ನು ಒದಗಿಸಲು ರಕ್ತ ನುಗ್ಗಿದಾಗಲೂ, ಮಿದುಳಿಗೆ ರಕ್ತ (ಆಮ್ಲಜನಕದ ಸರಬರಾಜು) ಕಡಿಮೆಯಾಗಿ, ಸುಸ್ತಿನ ಅನುಭವದಿಂದ ನಿದ್ರೆ ಬರುತ್ತದೆ.

Image result for sleeping on chair

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top